ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅವ

ಉಚ್ಚಾರಣೆ: ava
ಮೂಲ: Ka. 1

ಅಲರ್ ನಿಘಂಟು (ವಿ. ಕೃಷ್ಣ)

  1. 1.
    pronoun

    (a remote demonstrative masculine pronoun) the man or boy previously mentioned; that man; he.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    ⦅ f. ಅವಳ್⦆1 that man (a remote demonstrative/personal pronoun third person masculine singular) 2 he, the mentioned man (a remote anaphoric pronoun third person masculine singular)

ಕಿಟ್ಟೆಲ್ ನಿಘಂಟು

  1. 1.

    a remote demonstrative pronoun: that man, he (Śmd. 181; T., M.; Te. ವಾಡು). ಅವಂ, ಇವಂ, ಉವಂ (182). ಅವನು (C). ಅವರ್, ಇವರ್, ಉವರ್ (182). its plural is used for men and women, e. g. ಅವರ್ ಗಣ್ಡರ್, ಅವರ್ ಪೆಣ್ಡಿರ್ (109). Nom. pl.: ಅವರ್ (121), [ನೆರೆದು ಬನ್ದಪರವರ್ ಸಯಲಾಬಲಮೆಲ್ಲಮೆ/?/ರದೆ ಕೊನ್ದಪನಿವನ್ದಿರನೀಗಳೆ ನಿಕ್ಕುವಂ Kr. 1, 130]. ಅವರ್ಗಳ್ [Śmd. 124; Bp. 46, 36), ಅವನ್ದಿರ್ [ಅವನ್ದಿರಾಗಳೆ ಬೀಡಿಂಗೆವನ್ದು Pb. 7, 4 va.] (Bp. 32, 54; 46, 12), ಅವರುಗಳ್ (Bp. 5, 36; Bh. 1, 8, 10. 11. 20), ಅವದಿರ್ (2, 4, 6; 2, 13, 45; Bp. 51, 77; 58, 34. 39), ಅವದಿರು (Bh. 1, 8, 89), ಅವರು (C.). ರಥರ ಕಾವಲವನ್ದಿರ ಹೆಸರು ಸವ್ಯೇಷ್ಠ ಎನ್ದೂ ದಕ್ಷಿಣಸ್ಥ ಎನ್ದೂ ಉಣ್ಟು (Nr.). singular: ಅವನಂ, ಅವನಿಂ, ಅವನತ್ತಣಿಂ, ಅವನ, ಅವನೊಳ್ (Śmd. 129); ಅವನನ್ನು (C.); ಅವನಿನ್ದ (C.); ಅವಂಗೆ (133), ಅವಗೆ (C.; Bp. 28, 41; B. 5, 54. 99), ಅವನಿಗೆ (C.). ಅವಂ ಕಡುಗಲಿ, ಅವಂ ಛಲವಾದಿ (Śmd. 193). ಅವಂ ವಿಮಲಮತಿ (111). ಪೊನ್ನುಳ್ಳವನೆ ಕುಲೀನಂ (174). ಅವನ್ ಅಧಿಕ ಪುಣ್ಯನ್, ಅವನೆ ಸೇವ್ಯಂ (174). ತಾನ್ ಅವಂ ಚದುರಂ (174). ಸಮಂ ನುಡಿವೊಡೆ ಅವಂ ಹಿರಿಯಂ (297). ಪೊರ್ದುವೊಡೆ ಅವನ್ ಒಳ್ಳಿದಂ (298). ಸ್ಥಿರಮ್ ಅಲ್ಲದೆ ಸ್ನೇಹ ಮಾ/?/ವನು (ನೀಲಿರಾಗ Hlā.). ಸ್ಥಿರಮ್ ಅಲ್ಲದೆ ಸ್ನೇಹ ಮಾ/?/ವನು (ಹರಿದ್ರಾರಾಗ Hlā.). ಬೃಹಸ್ಪತಿಯ ಯಾಗ ಮಾಡಿದವನು (ಸ್ಥಪತಿ Hlā.). ಯಾಗ ಮಾಡುವಾತ (ಯಜಮಾನ etc. Hlā.). ಮನೆವಾರ್ತೆಯೊಳ್ ಇರ್ಪವನು (ಅಭ್ಯಗಾರಿಕ etc. Hlā.). ತನ್ದೆಯ ಒಡಹುಟ್ಟಿದವನು (ಪಿತೃವ್ಯ Nr.). ಬಲ್ಲವನು (ಪಣ್ಡಿತ etc. Nr.). ಮುನ್ದೆ ಹೋಹವನು (ಪುರೋಗ etc. Nr.). ಒಳ್ಳಿತಂ ಗೆಯ್ವವಂ (ಶುಭಂಯು etc. Hlā.). ಎಣ್ಮೆಯ್ಯವ (ಶಿವ Śm. 2; Kk. 4). ವಸುಮತಿಗೆ ಶಿವಭಕ್ತಿಯಂ ಪಸರಿಸುವವಂ (ಬಸವಂ) ತಾನ್ ಆಗಿ, ಆತನ ದೆಸೆಯೊಳ್ ಎಲ್ಲಾ ಧನ್ಯರ್ ಆದಪರ್ (Bp. 1, 24). ತಿಂಗಳಂ ಸೂಡಿದವನು (ಶಿವ 1, 32). ಅವನ ಮಾತು ಕೆಸ/?/ನಲ್ಲಿ ನೆಟ್ಟ ಕಮ್ಭ. -ಅವನಿಗೆ ನಾನೇ ಸುಲಿದ ಬಾ/?/ಯ ಹಣ್ಣು (Prvs.). ಅವರವರ್. -ಅವರ್. -ರು rep. every one of them (Bp. 31, 31; 56, 56; 59, 19). ಅವರಿಬ್ಬರು. -ಇಬ್ಬರು both of them (B. 3, 127). ಅವರಿವರ್. -ಇವರ್ those and these. ಜೈನರ್ ಅವರಿವರ್ ಎನ್ನದೆ (without any distinction) ಎಲ್ಲರು ಮಾನಭಂಗಿತರ್ ಆಗಿ ಮಡಿದರು (Bp. 52, 19). ಅವಳ್. -ಅಳ್ 4. ಅವಳು that woman, she (T., M.; Tu. ಅಳ್ Te. ಅದಿ Te. ಅಲು she, a woman). ಅವಳ್, ಇವಳ್, ಉವಳ್ (Śmd. 186. 245). its plural is the same as that of ಅವ (120. 121), also ಅವಳ್ದಿರ್ is used (120). [ದೇವ ಸೌನ್ದರಿಯರ ದಿವ್ಯಮಪ್ಪ ಪೊಸಗಮ್ಪಿನಲಮ್ಪನವುಂಕಿಕೊಣ್ಡವಳ್ದಿರ ಮಿಳಿರ್ವೊಳ್ಗುರುಳ್ಗಳನೆ ಲೀಲೆಯಿನಾಡಿಸಿ Ap. 2, 65]. ಅವಳ್ ಸಜ್ಜನ ವೆಣ್ (109). ಅವಳ್ ವಿಮಲಮತಿ (111). ಸೊಬಗುಳ್ಳವಳೆ ಪೆಣ್ (174). ಅವಳ್ ಪತಿವ್ರತೆ, ಅವಳ್ ಮಾನ್ಯೆ (174). ತಾನ್ ಅವಳ್ ಚದುರೆ (174). ಅವಳು (Bp. 40, 9). ಗಣ್ಡನು ಬಯಸುವನ್ತಪ್ಪವಳು (ಕಾನ್ತೆ Nr.). ಚಿಕ್ಕವಳು (ಬಾಲೆ Nr.). ಮಕ್ಕಳು ಬಾ/?/ವವಳು (ಜೀವತೋಕೆ etc. Hlā.). ವಿದಗ್ಧೆಯುಂ ಮುಗ್ಧೆಯುಮ್ ಆಗಿರ್ಪವಳು (ವಾಣಿನಿ Hlā.). ಲೋಗರ ಮನೆಯಲ್ಲಿ ಇದ್ದವಳ್ ಆಗಿ ಮಲರಿಕಾ ಪತ್ರ ಮೊದಲಾದ ಶಿಲ್ಪವಿದ್ಯೆಯ ಮಾಡುವವಳು (ಸೈರನ್ಧ್ರಿ Nr.). ಅವಳ ಕುರುಳ್ಗೆ ಮಾಲೆದುಮ್ಬಿಗಳ್ ಎಣೆಯ? (Śmd. 139). ಕುನ್ತಲೇನ್ದ್ರಂಗೆ ಚಮ್ಪಕಮಾಲಿನೀನಾಮದ ಒರ್ವಮಗಳ್ ಉಣ್ಟು, ಅವಳ್ಗೆ ಸನ್ತತಂ ಮನ್ತ್ರಿಸುತೆ ವಿಷಯೆ ಸಖಿಯಾಗಿ ಇರ್ಪಳ್ (J. 30, 1). ಅವಳ್ಗೂಡು. -ಕೂಡು to join, or be in company with, her (Rśv. 10, 7 va.). note: as in Telugu ವಾಡು & ಆದಿ so also in the vulgar dialect of the Southern Mhr. country ಅವ and especially ಅವಳ್ are at present not used in reference to any person of respectability, but are replaced there by ಆತ & ಆಕೆ; from the instances quoted above it appears that this distinction is not classical, and, besides, ಅವ in My. is never understood to convey a disrespectful sense.

  2. 2.

    off, away, down, implying sometimes depreciation, disrespect, diminution, etc.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada