ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅವತರಿಸು

ಉಚ್ಚಾರಣೆ: avatarisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to come down; to descend.

  2. 2.
    verb

    (a deity) to assume a human body; or to be born as a human being.

  3. 3.
    verb

    to happen; to befall; to come about; to manifest oneself.

  4. 4.
    verb

    to cause to descend or incarnate.

  5. 5.
    verb

    to select, take out or quote (passages from a book, etc.); to extract.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (down) to come down, descend 2 (rel.) to incarnate, to assume a human form

ಕಿಟ್ಟೆಲ್ ನಿಘಂಟು

  1. 1.

    to descend; to become incarnate; to be born, to originate (ಹುಟ್ಟು Śmd. 341. 360 Cm.). see Śmd. 65. 143. 151. 205. 290. 341. 360; Ch. v. 182; Bp. 3, 2; 24, 16; 29, 4; 38, 47; 50, 3.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೇಲಿನಿಂದ ಕೆಳಕ್ಕೆ ಬರು.
    2. ದೇವತೆಗಳು ಅಥವಾ ದೇವರು(ಬೇರೆ ರೂಪದಿಂದ) ಭೂಮಿಯಲ್ಲಿ ಹುಟ್ಟಿ ಬರು.
    3. ಬೇರೊಬ್ಬರ ನುಡಿ ಅಥವಾ ಬೇರೊಂದು ಗ್ರಂಥದಲ್ಲಿ ಹೇಳಿರುವುದನ್ನು ಉದ್ಧರಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada