ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅವತಾರ

ಉಚ್ಚಾರಣೆ: avatāra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or fact of coming down; descent.

  2. 2.
    noun

    the act of bringing down.

  3. 3.
    noun

    a goḍs appearance in human form; incarnation; manifestation.

  4. 4.
    noun

    the act of describing; an account of anything in words; description.

  5. 5.
    noun

    any new appearance, growth or rise.

  6. 6.
    noun

    (fig.- jocularly or contemptuously used) mode of being; outward look that is ugly or awkward.

  7. 7.
    noun

    (Jain.) one of the eight rituals observed during the pregnancy and the ceremony.

  8. 8.
    noun

    the number ten.

  9. 9.
    noun

    the act of taking off (the burden, etc.).

  10. 10.
    noun

    ಅವತಾರ ಎತ್ತು avatāra ettu (a deity) to descend on the earth in human form; or to be born as a human.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (down) ‘descent’ (of a god, etc. to the earth) 2 (rel.) incarnation 3 (inf.) quotation, a passage cited

ಕಿಟ್ಟೆಲ್ ನಿಘಂಟು

  1. 1.
    descent.

    2, incarnation, manifestation. 3, a landing place or tīrtha. see ಅದಿವೃಷಭೇನ್ದ್ರಾವತಾರ, ರುದ್ದ್ರಾವತಾರ, ಹತ್ತು ಅವತಾರ 4, the number ten. — ಅವತಾರ ಎತ್ತು to take an incarnation, to become incarnate (C.). — ಅವತಾರ ತಾಳ್. = ಅವತಾರ ಎತ್ತು (J. 2, 49). — ಅವತಾರ ತೆಕ್ಕೊಳ್ಳು. = ಅವತಾರ ಎತ್ತು (B. 5, 181; C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೆಳಕ್ಕೆ ಇಳಿಯುವುದು.
    2. ದೇವತೆಗಳು ಅಥವಾ ದೇವರು(ಬೇರೆ ರೂಪದಲ್ಲಿ) ಭೂಮಿಯಲ್ಲಿ ಹುಟ್ಟಿ ಬರುವುದು.
    3. ಖಂಡ.
    4. ವೇಷ.
    5. ಹತ್ತು ಎಂಬ ಸಂಖ್ಯೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada