ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅವಾಂತರ

ಉಚ್ಚಾರಣೆ: avāntara
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    trouble, disturbance, affliction caused by an army-work.

  2. 2.
    adjective

    happened or occurred in between or in the meanwhile.

  3. 3.
    noun

    any disturbance, chaos, in general; a disorderly state.

  4. 4.
    adjective

    subordinate; not important.

  5. 5.
    noun

    a trouble; mischief.

  6. 6.
    noun

    hurried activity; stir; bustle.

  7. 7.
    noun

    calling for speed; hurry; waste.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mess) confusion, bustle, din, chaos, havoc ű ಮದುವೆ ಪಾರ್ಟಿಯನ್ನು ತರುತ್ತಿದ್ದ ಬಸ್ಸು ದಾರಿ ತಪ್ಪಿಸಿಕೊಂಡದ್ದರಿಂದ ಅವಾಂತರವಾಯಿತು. The bus carrying the marriage party lost its way and hence created confusion. adj. 1 situated between, intermediate 2 subordinate, minor 3 interpolated (between two sentences)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಡುವೆ ಉಂಟಾದ.
    2. ಮುಖ್ಯವಲ್ಲದ.

  2. 2.

    1. ಸೈನ್ಯ ಯುದ್ಧ ಮುಂತಾದುವುಗಳಿಂದ ಆಗುವ ತೊಂದರೆ.
    2. ಗದ್ದಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada