ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅವು

ಉಚ್ಚಾರಣೆ: avu
ಮೂಲ: Ka. D1

ಅಲರ್ ನಿಘಂಟು (ವಿ. ಕೃಷ್ಣ)

  1. 1.
    pronoun

    the animals or things (sometimes contemptuously, persons) previously mentioned or being referred to from a distance; they.

  2. 2.
    verb

    to beat something (in a mortar) repeatedly with a pestle to pulverise; to pound.

  3. 3.
    noun

    (dial.) a thin, flat cake fried on in a pan; a pan-cake.

  4. 4.
    pronoun

    (pl. of ಅದು) the animals or things previously mentioned or understood by both or all the persons involved in a conversation; they; (sometimes, disrespectfully referred to persons also).

  5. 5.
    verb

    to strike with repeated, heavy blows.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    pron.n.

    (gram.)⦅pl.⦆1 those there, (a demonstrative pronoun plural referring to remote objects) ű ಅವು ನಾವು ಕಟ್ಟಿಸಿದ ಮನೆಗಳು. Those are the houses that we got built. 2 they (an anaphoric pronoun plural referring to remote objects or matters) ű ಅವನ್ನು ನಾನು ಸ್ನೇಹಿತರಿಗೆ ಕೊಟ್ಟುಬಿಟ್ಟೆ. I have given them to my friends.

ಕಿಟ್ಟೆಲ್ ನಿಘಂಟು

  1. 1.
    1.

    this syllable may take the form of ಜಾ e. g. ಕವುಂಗು, ಕೌಂಗು; ಕವುಂಕು/?/, ಕೌಂಕು/?/; ಅವುಂಕಿದಂ, ಜಾಂಕಿದಂ (Śmd. 189).

  2. 2.
    2.

    they. a plural of ಅದು 1, q. v. [ಏ/?/ ಉಣ್ವವು ಪೋದೊಡಾ ಖರಕರಂಗರಿದೆನ್ದೆ ಮಾಣ್ದಿರೆ Pb. 1, 29; ಅವ/?/ಳ್ ಶರೀರ ಮೆಮ್ಬುದು...ದ್ವಿವಿಧಮೆನಿಕ್ಕುಂ Kr. 1, 24; Pb. 1, 23].

  3. 3.
    3.

    [the plural form taken by the suffix ಅದು 3]. (Śmd. 290). ಗಿರಿಯುಂ ಕರಿಯುಂ ನಿಲ್ಲವು ಪವಿಮುಖದ ಕೋಟ್ಗಿಮ್ ಆತನ ಬಾಳ್ಗಂ (291). ತು/?/ಗಳ ಮೆಯ್ಗಳ ರೋಮಂ ನೆ/?/ಯವು ದಲ್ (291). ಸಲ್ಲವು, ಗೆಲ್ಲವು (291).

  4. 4.
    4.

    = -ಉವು [the plural form taken by the suffix -ಅದು 4]. that is now in general use, e. g. ಬನ್ದವು (B. 3, 25). in old classical Kannaḍa this plural was used only in ಒಳವು (Śmd. 291). ನೀನ್ ಇಲ್ಲದೆ ಅವು ಎಲ್ಲಮ್ ಒಡವೆ? (292). ನುಂಗುವುವುಮ್ ಒಳವು ಉದಧಿಯೊಳೆ ಮಹಾಮತ್ಸ್ಯಂಗಳ್! (292).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒನಕೆಯಿಂದ ಕುಟ್ಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada