ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅವುಂಕು

ಉಚ್ಚಾರಣೆ: avuŋku
ಮೂಲ: Ka. D169

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to press hard or closely; to exert pressure on, esp. from two or more sides; to compress.

  2. 2.
    verb

    = ಅವುಕು.

  3. 3.
    verb

    to press in order to extract liquid, juice, etc.; to squeeze.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (press) to press or hold firmly

  2. 2.
    vt.

    1 to press or hold firmly, to squeeze 2 to trouble n. pressing or holding firmly

  3. 3.
    vt.

    to press or hold firmly, to squeeze

ಕಿಟ್ಟೆಲ್ ನಿಘಂಟು

  1. 1.

    = ಅದಕು 1, ಅವಚು 1, etc., ಅವುಂಕು 1 q. v. (My.; ಹಿಚುಕು Cb.). ಅವುಕುವದು ಬಲು ನಿದ್ರೆ, ನಿದ್ರೆಯ ನೂಕುವನು (Bh. 1, 9, 8). ಜವಳಿಸಿದವು, ಒನ್ದೊನ್ದನ್ ಅವುಕಿದವು ಅವಿರಲಿತ ಮಣಿಕಿರಣ ವೇಣೀಬನ್ಧಬನ್ಧುರದಿ (2, 13, 26). (ಭಟಂ) ಹೆಚ್ಚಿದನು ಅವುಕಿ ಬೊಬ್ಬಿಡುತಾ; ಪುಟದ ಕನ್ತು ಕದನ್ತೆ ಫಣಿ ಲಟಲಟಸಲ್ ಅವುಕಿತು (3, 13, 34). ಬನದ ಮಧ್ಯದಲಿ ಇರುಳು ಕಗ್ಗತ್ತಲೆಯೊಳ್ ಅವುಕುವ ಸರಿವ/?/ಗೆ ಸಲೆ ಸೇಡುಗೊಳುತ ಉಬ್ಬರಿಸಿ ಕೃಷ್ಣನ ನೆನೆವುತ ಇದ್ದನು ಮರನ ಪೊಳ್ಳಿನಲಿ (1, 19, 23). see 7, 6, 61.

  2. 2.
    1.

    = ಅವುಕು etc. to press or hold firmly; to squeeze; to trouble (ದೃಢಪೀಡನ Śmd. Dh.; ಒತ್ತು, ಹಿಚು G.). ಅವುಂಕಿದಂ (Śmd. 189). [ಕಣ್ತಿರಿತರ್ಪನೆಗಮವುಂಕಿ ಸಿಂಹನಾದ ದಿನಾರ್ದಂ Pb. 8, 58; Ap. 2, 65]; (Cpr. 10, 73). see Bp. 4, 12; 15, 10; 16, 18; Bh. 8, 23, 35; 8, 26, 21.

  3. 3.
    2.

    pressing or holding firmly. ವಿಪರೀತದ ಅವುಂಕು (ಅಭಿಹಾರ Mr. 490).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅದುಮು.
    2. ಮೆಟ್ಟು.
    3. ಗುಣಿಸು.

  2. 2.

    1. ಅದುಮು.
    2. ಮೆಟ್ಟು.
    3. ಆಲಿಂಗಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada