ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅವ್ವಳಿಸು

ಉಚ್ಚಾರಣೆ: avvaḷisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to fall upon; to attack; to invade; to jump up or upon.

  2. 2.
    verb

    to rush impetuously.

  3. 3.
    verb

    to go beyond; to transgress; to trespass.

  4. 4.
    verb

    to harm; to trouble; to torment.

  5. 5.
    verb

    to hold back in making decision or in acting.

  6. 6.
    verb

    to fill in completely; to crowd.

ಕಿಟ್ಟೆಲ್ ನಿಘಂಟು

  1. 1.
    1.

    to jump or jump up; to jump upon (ಮೇಲ್ವಾಯ್ Ct. II, 84; cf. ಅಡರ್). see Abh. P. 9, 186; Bp. 26, 13; 32, 26; 49, 21; Bh. 3, 13, 27; Rśv. 5, 78; 5, 120 va.; 6, 20; 7, 17 va.; 10, 31 va.; 10, 85; J. 8, 39; 13, 12; Grj. 1, 55; Cpr. 1, 123.

  2. 2.
    2.

    to spread out, to cover. ವಿಯತ್ತಳದೊಳನೇಕ ಕಿಮ್ಪುರುಷಕಿನ್ನರ ಖೇಚರ ಸಿದ್ಧಬೃನ್ದಮವ್ವಳಿಸಿರೆ Pb. 3, 53; ನಿನ್ನ ವದನಾಮ್ಬುಜಮಂ ನಡೆನೋಡಲೀಯದವ್ವಳಿಸುವುದೌಪರಿಷ್ವ ಕದೊಳೆನ್ನಂ Ap. 4, 12.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅವ್ವಡಿಸು.
    2. ಮುಂದೆ ನುಗ್ಗು.
    3. ಪೀಡಿಸು.
    4. ಹಿಂದೆಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada