ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅವ್ವೆ

ಉಚ್ಚಾರಣೆ: avve
ಮೂಲ: Ka. D273

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಅವ್ವ1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    (kin.) 1 mother 2 word used for addressing or referring to any woman with respect and love [Ka. D273] = ಅವ್ವಾ (avvā) þcol.ß

ಕಿಟ್ಟೆಲ್ ನಿಘಂಟು

  1. 1.

    = ಅವ್ವ 2, etc. a mother, (C.; T., Te.), used also as a title of respect and love. ಅಯ್ಯನ್ ಆರ್ ಎನಗೆ? ಅವ್ವೆ ಆರ್? (Bp. 3, 82). ಅಕ್ಕಂಗಳಿರ! ಅವ್ವೆಗಳಿರ! (29, 8). ಎಮ್ಮ ಅವ್ವೆ (47, 26; see also vs. 39. 40). see ದಾಸವ್ವೆ, ಪಿಟ್ಟವ್ವೆ, ಮುತ್ತವ್ವೆ 2, a grandmother (Te.; R.). 3, any elderly woman (My.; T., Te.). — ಅವ್ವೆಯರ್. -ರು. ಅವ್ವೇರು mothers; matrons (Bp. 30, 9; Bh. 1, 8, 90). 4, wet nurses, etc. in a gynaeceum (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಾಯಿ.
    2. ಪ್ರೀತಿ ಅಥವಾ ಗೌರವದಿಂದ ಹೆಂಗಸರನ್ನು ಸಂಬೋಧಿಸುವ ಮಾತು.
    3. ರಾಣಿವಾಸದ ಸೇವಕಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada