ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಷ್ಟು

ಉಚ್ಚಾರಣೆ: aṣṭu
ಮೂಲ: Ka. D1, āsu + -ṭu?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that much quantity, that degree or that extent; as much as suggested or referred.

  2. 2.
    adverb

    that much; to that degree or extent.

  3. 3.
    adverb

    ಅಷ್ಟು ಕಂಡೆಯಾ ಕೃಷ್ಣಭಟ್ಟ ಅಂದರೆ, ಮುಪ್ಪಿನ ಕಾಲಕ್ಕೆ ಮೂರೇಜನ ಹೆಂಡಿರು ಸಾಕು ಅಂದನಂತೆ aṣṭu kaṇḍeyā Křṣṇabhaṭṭa andare, muppinaālakke mūrējana heṇḍiru sāku andanante (prov.) desire can never be quenched, if one runs after it.

  4. 4.
    noun

    ಅಷ್ಟಕ್ಕಷ್ಟೆ aṣṭakkaṣṭe (adverbially, said of mutual relations) not freely; not regarded favourably; neither very good nor very bad; so-so; ಅಷ್ಟಕ್ಕೆ aṣṭakke for that much; 2. a suffix to mean 'to oneself' (used reflexively); ಅಷ್ಟನೆಯ aṣṭaneya belonging to, considered or counted as or at, such and such a number in a series; ಅಷ್ಟರಲ್ಲಿ aṣṭaralli before that point of time; prior to that; 2. within that range (of price, value etc.); ಅಷ್ಟರವಂ aṣṭaravam a man considered or counted, as being in such and such a serial number; ಅಷ್ಟರು aṣṭaru (pl.) that many persons; ಅಷ್ಟಿಷ್ಟು aṣṭiṣṭu some quantity, number etc. (in the sense 'not much'); ಅಷ್ಟೆ aṣṭe that much only; 2. 'that's all'; ಅಷ್ಟುಹೊತ್ತಿಗೆ aṣṭu hottige by that time; by the time another event happens.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    pron.adj.

    (quan.) that much, that many pron.n. (quan.) that much, that many pron.adv. (quan.) so much

ಕಿಟ್ಟೆಲ್ ನಿಘಂಟು

  1. 1.

    = ಆಸು 3. that measure, that much, etc. (its meanings being identical with those of ಅನಿತು q. v.; cf. ಇಷ್ಟು). declension: ಅಷ್ಟಂ (Śmd. 231 Cm.), ಅಷ್ಟನ್ನು (C.); ಅಷ್ಟ/?/ (C.); ಅಷ್ಟರ್ಕೆ (Śmd. 92 Cm.), ಅಷ್ಟಕ್ಕೆ, ಅಷ್ಟಕೆ (C.); ಅಷ್ಟ/?/ಳ್, ಅಷ್ಟ/?/ಳು (Dp. 4), ಅಷ್ಟ/?/ಳಗೆ, ಅಷ್ಟ/?/ಲ್ಲಿ (C.). 18 ಬಾರಿ ಎವೆ ಇಕ್ಕುವಷ್ಟು ಹೊತ್ತು (ಕಾಷ್ಠೆ Nr.). ಅಷ್ಟುಶಬ್ದಗಳ್ (Śmd. 215 Cm.). ನಡೆವಷ್ಟು ದೂರಂ (Bp. 4, 50). ಪೋಪಷ್ಟು (53, 15). ಕಟ್ಲಿ ತುಮ್ಬಿದ ಮೇಲೆ ಚಣಮಾತ್ರಮ್ ಇರಲಿಲ್ಲ, ಅಷ್ಟರೊಳು (in the mean time) ಪುರನ್ದರವಿಠಲೆನ್ನು, ಮನವೆ (Dp. 4). ದದಿನೆಣ್ಟು ಸಾರಿ ಪ್ಪೆ ಆಡಿಸುವಷ್ಟು ಹೊತ್ತು (Si. 40). ಈ /?/ನು ತಿರಿಗಾಡಿದರೆ ಕಡಲುಕ್ಕಿ ನೀರು ಹೆಚ್ಚುವದು, ಅನ್ದರೆ ಅಷ್ಟು ದೊಡ್ಡ /?/ನು (81). ಎರಡ/?/ಷ್ಟು ದಣ್ಡ ತೆಗೆದು ಕೊಳ್ಳುವದು (ದ್ವಿಪಾದ್ಯ etc. 265; cf. 44). ಬೇಕಾದಷ್ಟು (ಪ್ರಕಾಮಮ, ಯಥೇಪ್ಸಿತ etc. 317). ಸಾಕಾದಷ್ಟು ಇರುವಿಕೆ (ಏಧೆ, ಸಮೃದ್ಧಿ 470). ಒನ್ದು ದಿನದಲ್ಲಿ ಕುದುರೆ ಎಷ್ಟು ದೂರ ದಾರಿಯನ್ನು ನಡೆಯಲ್ ಆಪುದೋ, ಅಷ್ಟು ದೂರದ ಹಾದಿ (273). ಬೆಕ್ಕಿನಷ್ಟು ಗಾತ್ರವಾಗಿ (89). ಬೇಕಾದಷ್ಟು ಹಣವನ್ನು ಗ/?/ಸಿ (B. 1, 1). ಅಲ್ಲಿ ಬೇಕಾದಷ್ಟು ಬಯ್ಲು ಅದೆ (1, 16). ಸಣ್ಣ ತೆಣಗಿನ ಕಾಯಷ್ಟು ದೊಡ್ಡವು (2, 11). ಅಷ್ಟ/?/ಳಗೆ (meanwhile, 2, 12). ಅವುಗಳನ್ನು ನೋಡ ನೋಡುವಷ್ಟ/?/ಲ್ಲಿ (2, 30). ಇವಷ್ಟು ಇಲ್ಲದಿದ್ದರೆ (3, 19). ಅವನು ಅಷ್ಟಕ್ಕೆ ಇಷ್ಟಕ್ಕೆ ಸಿಟ್ಟಗೆ ಎದ್ದ ಕೂಡಲೆ (3, 59). ನಾವು ನೀರೊಳಗೆ ಮು/?/ಗಿದಷ್ಟಕ್ಕೆ ಒನ್ದು ಗುರ್ತಾ ಮಾಡಿಟ್ಟು (4, 30). ಚಣ್ಡಿನಷ್ಟು ದೊಡ್ಡದು (4, 40). ಆದಷ್ಟು ಮಾಡಿ (4, 51). ಅದನ್ನಷ್ಟು (= ಅಷ್ಟೂ) ಕೊಡಲಿಕ್ಕೆ ಅಪ್ಪಣೇ ಮಾಡಬೇಕು (4, 52). ಆದಷ್ಟು ಆಯಿತು (4, 137). ಅದ/?/ಷ್ಟು ದೊಡ್ಡ ವಜ್ರವು (4, 173). ಅವನು ಅಷ್ಟಕ್ಕೆ ಬಿಡಲಿಲ್ಲ (4, 221). ಅಲ್ಲಿ ಅಷ್ಟ/?/ ಪೂರ್ತೆ ಜನರ ಕಲ್ಯಾಣ ಮಾಡಿಸುವದಕ್ಕಿನ್ತ ಹೆಚ್ಚಿನ ಕೆಲಸಗಳನ್ನು ಇವನ ಕೆಯ್ಯಿನ್ದ ಮಾಡಿಸ ಬೇಕು ಎಮ್ಬುವದು ದೇವರ ಸಂಕೇತ ವಿತ್ತು (5, 201). see ಎರಡಷ್ಟು, ನಾಲ್ಕಷ್ಟು. — ಅಷ್ಟನೆಯ. = ಅನಿತನೆಯ. — ಅಷ್ಟರು 1. = ಅನಿಬರ್ so many persons (as those, C.). — ಅಷ್ಟರು 2. ಅಷ್ಟರು-ಉ 9. = ಅನಿಬರುಂ all persons, every body (C.). — ಅಷ್ಟ/?/ವಂ = ಅನಿತನೆಯಂ (G.). — ಅಷ್ಟಷ್ಟಷ್ಟು rep. see Bp. 19, 56. — ಅಷ್ಟು. -ಉ 9. ಅಷ್ಟೂ. = ಅನಿತುಂ all, the whole. — ಅಷ್ಟೇ. -ಏ 2. even that much; (even so). ಹೀಗಷ್ಟೇ (ಕಿಲ Si. 470). 2, entirely the same. ನೀನು ನನ್ನ ಹಾಸಿಗೆಯನ್ನು ಚನ್ನಾಗಿ ಹಾಸಿದರೂ ಅಷ್ಟೇ, ಬಿಟ್ಟರೂ ಅಷ್ಟೇ, ನನಗೆ ನಿದ್ದೆ ಬರುವದು (B. 5, 155). 3, ಏ 3. is it not so much ? is it not ? ನೀವೆಲ್ಲರೂ ಈ ಬೇಟಿಯ ಕೊನ್ದದ್ದು ನನ್ನ ಬಲದಿನ್ದಷ್ಟೇ (B. 4, 11). ನೀನು ಇಲ್ಲಿ ಬನ್ದು ಅಡಗಿಕೊಣ್ಡು ಇರುತ್ತೀ, ಅಷ್ಟೇ (4, 42). — ಅಷ್ಟೇ ಒನ್ದು at all events a little. ನನ್ನ ತನ್ದೆಗೆ ಈ ಕಾಲದಲ್ಲಿ ಅಷ್ಟೇ ಒನ್ದು ಹೊಟ್ಟಿಯ ಚಿನ್ತೆ ಕಡಿಮೆ ಆಗುವದು (B. 4, 77). — ಅಷ್ಟೊತ್ತು. -ಒತ್ತು 6. so much time; so long. ಅಷ್ಟೊತ್ತಿಗೆ (ಅನ್ನೆಗಂ G.). ಅಷ್ಟೊತ್ತಿನ ತನಕ (B. 5, 64).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಆ ಪರಿಮಾಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada