ಅಸಂಸ್ಕೃತ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
that is not of or belonging to Samskřta language.
-
2.
noun
an uncivilised man; a man lacking gentleness.
-
3.
adjective
; having not received required religious rites.
-
4.
adjective
not processed well; not refined; not purified; being in the original crude form or state.
-
5.
adjective
not sophisticated; lacking gentleness; barbarous; rude; uncivilised.
-
6.
adjective
(food) not seasoned by adding spices, etc.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adj., m.
(edu.)⦅ f. ಅಸಂಸೃತೆ⦆uncultured, unrefined, uncivilized〈person〉, boor〈ish〉
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಉತ್ತಮವಾದ ಸಂಸ್ಕಾರವನ್ನು ಪಡೆಯದವನು.
-
2.
1. ಉತ್ತಮವಾದ ಸಂಸ್ಕಾರವನ್ನು ಪಡೆಯದ.
2. ಸಂಸ್ಕೃತ(ಭಾಷೆ) ಅಲ್ಲದ.
3. ನಯಗೊಳಿಸಿ ಒಗ್ಗರಣೆ ಮುಂತಾದುವುಗಳಿಂದ ವಾಸನೆ ಕಟ್ಟದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada