ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಸದಳ

ಉಚ್ಚಾರಣೆ: asadaḷa
ಮೂಲ: ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the fact of being incapable of happening, the condition of not possible; impossibility.

  2. 2.
    adjective

    excessively; abundantly.

  3. 3.
    noun

    excessiveness; abundance; more than normal quantity.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (abl.) 〈being〉impossible,〈being〉impracticable

ಕಿಟ್ಟೆಲ್ ನಿಘಂಟು

  1. 1.

    (Tbh. of ಅಸಾಧ್ಯ). impossibility, impracticableness; [marvel. ವಸುಧೆಗಸದಳಮಾಯ್ತಾ ಮಗನನ್ದಮೆನ್ದು ಲೋಗರ್ ಬಗೆದಿರೆ Pb. 1, 97; Ap. 2, 41]; (Cpr. 9, 88). (ಅಶಕ್ಯ Bhn. 48; My.; ಅಸಾಧ್ಯ, ಒದಗದ್ದು G.; Rām. 1, 16, 10; J. 12, 37; 16, 22; 19, 10; 21, 31). ನಾಗಪತಿಗೆ ಅಸದಳಂ, ಕಮಠಂಗೆ ಅರಿದು, ದಿಶಾನಾಗತತಿಗೆ ಅಳವಲ್ಲ (J. 7, 9). ಅಡಿಯಿಡುವಡೆ ಅಸದಳಂ (19, 7). ನೆನೆವ ಮನಕ್ಕಂ ನೋ/?/ ಕಣ್ಗಂ ನುತಿಪ ರಸನೆಗೆ ಅಸದಳಂ (Rśv. 6, 11 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಸಾಧ್ಯ.
    2. ಅತಿಶಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada