ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಹಂಗೆ

ಉಚ್ಚಾರಣೆ: ahaŋge
ಮೂಲ: Ka. ā D1 + pāṃgu + -e

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    like that; in that manner; similar to that.

  2. 2.
    noun

    = ಅಹಗೆ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (manner) in that manner, thus

ಕಿಟ್ಟೆಲ್ ನಿಘಂಟು

  1. 1.

    a12-hage1. = ಅಹಂಗೆ, ಹಾಗೆ etc. that manner, in that manner, thus. ತಿಬ್ಬಮ್ ಎಹಗೆ ಅಹುದು, ಅಹಗೆ ಮಾಡಿದಂ (Śmd. 175). see Bp. 6, 2; 15, 17; 21, 13; 23, 14; 24, 19. 51; 25, 37; 30, 10. 26; 33, 16; 35, 51; 43, 46. 57; 45, 43; 50, 49; 57, 47. 70; 61, 35. 68. — ಅಹಗಿಹಗೆ. -ಇಹಗೆ that manner and this manner (Bp. 4, 63).

  2. 2.

    a12-haṅge. = ಅಹಗೆ, ಹಾಂಗೆ etc. that manner, etc. (ಅನ್ತೆ Śmd. 124 Mḍb. Cm.). ಯುಕ್ತಿ ಎಹಂಗೆ ಅಹುದು, ಅಹಂಗೆ (164 Mḍb. Cm.). see Bp. 24, 35. 64; 33, 20; 36, 15; 38, 11; 40, 10; 43, 30; 44, 14; 46, 60; 47, 22; 48, 20; 54, 56; 57, 69; 61, 68.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada