ಆಂತ್ರ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
of, in or affecting the intestines.
-
2.
noun
the lower part of the alimentary canal, extending from the stomach to the anus and consisting of the small intestine and the large intestine; the bowel.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adj.
(body) relating to the bowels or entrails n. (body) 1 internal organs particularly, intestines; bowels, entrails 2 (mind) þfig.ß depth of the mind ű ಅವನು ಆಂತ್ರದಲ್ಲಿ ಹಗೆ ಇಟ್ಟುಕೊಂಡು ಮೇಲೆ ಸ್ನೇಹ ತೋರಿಸುತ್ತಾನೆ. He shows friendship outside, though he has enmity in the depth of mind.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಕರುಳು.
-
2.
ಕರುಳಿಗೆ ಸಂಬಂಧಿಸಿದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada