ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಕಳಿಸು

ಉಚ್ಚಾರಣೆ: ākaḷisu
ಮೂಲ: Ka. D392

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to open the mouth wide, esp. involuntarily, and breathe in deeply, as from fatigue, drowsiness or boredom; to yawn.

  2. 2.
    verb

    to take hold of mentally; to understand; to comprehend; to grasp.

  3. 3.
    verb

    to take hold of firmly with or as with the hand or arms; to grip.

  4. 4.
    verb

    ಆಕಳಿಸಿದರೆ ಹಲ್ಲು ಎಣಿಸುತ್ತಾನೆ ākaḷisidare hallu eṇisuttāne he takes every opportunity for his advantage or to pull another's leg.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಆಕುಳಿಸು, ಆಗಳಿಸು, ಆಗುಳಿಸು

ಕಿಟ್ಟೆಲ್ ನಿಘಂಟು

  1. 1.

    = ಆಕುಳಿಸು, ಆಗುಳಿಸು to yawn, to gape (C.; B. 5, 148; Te. ಆವಲಿಂಚು, ಆವುಲಿಂಚು T. ಆವಿ, ಆಂಗಾ Tu. ಅಂಗಾವು to open widely).

  2. 2.

    = ಆಕಲಿಸು (fr. ಆಕಲನ). to lay hold of, to seize; to bind, to confine (Cpr. 5, 18).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿದ್ರೆ, ಆಲಸ್ಯ, ಅಸ್ವಸ್ಥತೆ ಮುಂತಾದುವುಗಳಿಂದ `ಆ’ ಎಂದು ಬಾಯಿತೆರೆ.
    2. ಆವರಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada