ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಕಳಿಕೆ

ಉಚ್ಚಾರಣೆ: ākaḷike
ಮೂಲ: Ka. D392 ākaḷ + -ike

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of opening the mouth wide, esp. involuntarily, and breathing in deeply, as a result of fatigue, drowsiness or boredom; yawning.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (bio.) yawning, gaping [Ka. D392 ākaḷ + -ike] = ಆಗುಳಿಕೆ (āguḷike)

ಕಿಟ್ಟೆಲ್ ನಿಘಂಟು

  1. 1.

    = ಆಕುಳಿಕೆ, ಆಗಳಿಕೆ, ಆಗುಳಿಕೆ yawning, gaping (ಜೃಮ್ಭ, ಜೃಮ್ಭಣ Si. 74; My.; M. ಆವಿ.). ಆಕಳಿಕೆಗಳು ಬರ ಹತ್ತುತ್ತವೆ (B. 4, 134). ಸುತನ ಬರವಿಗೆ ಬಾಯ್ದೆ/?/ವ ತೆ/?/ದಿ ಪರಮಸತಿಗೆ ಆಕಳಿಕೆ ಬನ್ದುದು (Bp. 3, 2). ಅಜ್ಜಗೆ ಮೊಮ್ಮಗ ಆಕಳಿಕೆ ಕಲಿಸಿದನನ್ತೆ (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada