ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಕಳ್

ಉಚ್ಚಾರಣೆ: ākaḷ
ಮೂಲ: Ka. āvu + kaḷ ?, D334

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಆಕಳು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cattle) cow

ಕಿಟ್ಟೆಲ್ ನಿಘಂಟು

  1. 1.

    = ಆಕಳ, ಆಕಳು the plural of ಆ 8: cows, kine (ಗೋಸಮುದಾಯ Śm. 33; ತು/?/ಗಳ್ Bhn. 38). 2, a cow (ಮಾಹೇಯಿ, ಸೌರಭೇಯಿ, ಗೋ, ಉಸ್ರೆ, ಮಾತೃ, ಶೃಂಗಿಣಿ etc. Nr.). ಆಕಳ ಹಾಲು ಮೊಸರು ಮೊದಲಾದ ಅವೆಲ್ಲಂ ಗವ್ಯಂ (Nr.).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada