ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಕಸ್ಮಿಕ

ಉಚ್ಚಾರಣೆ: ākasmika
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    unexpectedly; accidentally.

  2. 2.
    noun

    an unexpected happening; an unforeseen event; an accident; a mishap.

  3. 3.
    adjective

    happening by chance; unforeseen; accidental.

  4. 4.
    noun

    ಆಕಸ್ಮಿಕವಾಗಿ ākasmikavāgi by chance or accident; not intentionally; accidentally.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    1 (time) unexpected, sudden 2 (chance) accidental, happening by chance n. (chance) unexpected happening, incident

ಕಿಟ್ಟೆಲ್ ನಿಘಂಟು

  1. 1.

    (fr. ಅಕಸ್ಮಾತ್). sudden; suddenly (ಹವ್ವನೆ Śmd. 398; ಪವ್ವನೆ Ct. I, 33; ಪವ್ವನೆ, ಕ/?/ನೆ Kk. 50; see ಕ/?/ನೆ). 2, instantly, that moment, recently (ಆ ಕ್ಷಣ Nn. 126; ಆಗಳನ್ತೆ Mr. 538). 3, causeless (ಕಾರಣಾನ್ತ 126; ಅಹೇತ್ವರ್ಥ 538). 4, void (ವಿಶೂನ್ಯ, ಇಲ್ಲದುದು 126; ಇಲ್ಲದರ್ಥ 538).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅನಿರೀಕ್ಷಿತವಾದ ಘಟನೆ.
    2. ಅಪಘಾತ.

  2. 2.

    ಅನಿರೀಕ್ಷಿತವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada