ಆಕ್ರಮಣ(ಣೆ)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮೇಲೆ ಬೀಳುವುದು.
2. ದಾಳಿ ನಡೆಸುವುದು.
3. (ಮೇಲೆಬಿದ್ದು) ಕಿತ್ತುಕೊಳ್ಳುವುದು.
4. ಅತಿಕ್ರಮಿಸುವುದು.
5. ಆಕ್ರಮಿಸುವುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada