ಆಕ್ಷಿಪ್ತ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the act of making someone or something the object of scornful laughter by joking, mocking, etc.; derision; a ridiculing.
-
2.
adjective
thrown; cast away; projected.
-
3.
adjective
joined; associated with.
-
4.
noun
a wicked man.
-
5.
adjective
calumniated; charged; accused.
-
6.
noun
one of the eight kinds of strokes in mace fight.
-
7.
noun
a particular movement of hands in dancing.
ಕಿಟ್ಟೆಲ್ ನಿಘಂಟು
-
1.
cast, thrown; reviled, abused; ridicule, irony (J. 9, 9; ಹತಕ, ಕೆಟ್ಟವಂ Hlā. Ms.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಎಸೆಯಲ್ಪಟ್ಟ.
2. ಕೂಡಿದ.
3. ನಿಂದೆಗೆ ಗುರಿಯಾದ. -
2.
1. ಹಾಸ್ಯ.
2. ಕೆಟ್ಟವನು.
3. ಗದಾಯುದ್ಧದ ಎಂಟು ಬಗೆಯ ಪ್ರಹಾರ ಕ್ರಮಗಳಲ್ಲಿ ಒಂದು.
4. ನಾಟ್ಯದ ಮೂವತ್ತೆರಡು ಬಗೆಯ ಅಂಗಹಾರಗಳಲ್ಲಿ ಒಂದು ಬಗೆಯ ಕರಣಗಳಲ್ಲಿ ಒಂದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada