ಆಚಾರಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a man with good behaviour; a well conducted person.
-
2.
noun
a worker in a skilled trade; an artisan such as blacksmith, goldsmith, carpenter, etc.
-
3.
noun
one of the backward communities notified by the Indian Government.
ಕಿಟ್ಟೆಲ್ ನಿಘಂಟು
-
1.
= ಆಚ್ಯಾರಿ following established rites or practice (Bp. 4, 1; 20, 35). 2, a Tbh. of ಆಚಾರ್ಯ which as a title is assumed e. g. also by Brahmin cooks (Mhr.; My.; Te.), idol-makers (My.; Te.), smiths (My.; Tu.) and carpenters (My.; Tu., M.), goldsmiths (My.), artificers (T.), house-pūjāris employed by rich people (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಆಚಾರವುಳ್ಳವನು.
2. ಕಮ್ಮಾರ, ಬಡಗಿ, ಅಕ್ಕಸಾಲಿಗ, ಶಿಲ್ಪಿ ಮುಂತಾದ ಕೆಲಸಗಾರರ ಕುಲಕ್ಕೆ ಸೇರಿದವನು ಮತ್ತು ಆ ಕಸುಬಿನವರ ಹೆಸರಿನ ಕೊನೆಗೆ ಸೇರುವ ಶಬ್ದ.
3. ಆಚಾರ್ಯ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada