ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಚಾರ್ಯ

ಉಚ್ಚಾರಣೆ: ācārya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a wise teacher; a preceptor; a mentor.

  2. 2.
    noun

    a spiritual guide within a particular tradition or sect.

  3. 3.
    noun

    a man whose function is to perform religious rites as an intermediary between deity and worshipers; a priest.

  4. 4.
    noun

    a honorific suffix to the names of venerable, holy or scholarly persons.

  5. 5.
    noun

    ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳೇ ಜಾಸ್ತಿ ācāryarige mantrakkinta uguḷē jāsti here is great cry but little wool; a deluge of words and a drop of sense.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (edu.) 1 guru, mentor, spiritual preceptor or guide 2 founder or leader of a sect 3 (esp. as title) man of distinguished learning, senior professor, principal, etc. 4 priest 5 teacher from whom one has learned some subject

ಕಿಟ್ಟೆಲ್ ನಿಘಂಟು

  1. 1.

    = ಆಚಾರಿ No. 2. a spiritual guide (ಓಜ Ct. I, 102; Bp. 51, 1). 2, a conductor of religious ceremonies. 3, a title of learned men. ಆಚಾರ್ಯರ ಮಗನಾಗಿ ಪುರಿಣಿಕನ ಅಳಿಯನಾಗಿ ಘೃತ ಅನ್ದರೆ ಅ/?/ಯೆನೇ ಎಮ್ಮೆಸಗಣಿಯ? ಆಚಾರ್ಯರಿಗೆ ವಿದ್ಯೆಯೂ ಇಲ್ಲ, ಗರ್ವವೂ ಇಲ್ಲ. ಆಚಾರ್ಯರೇ, ದಾವ ಊರು? ಅನ್ದರೆ ದಾವಳಿ ಮೂ/?/ ಹಣ (Prvs.). [ಆಚಾರ್ಯರ್ಕಳ್ ācāryas, masters. @ herein can be noticed two distinct plural suffixes. ಆರ್ and ಕಳ್ to indicate honorific plural. ನಿಗದಿಸುವರ್ ಗದ್ಯ ಕಥಾ ಪ್ರಗೀತಿಯಿಂ ತಚ್ಚಿರನ್ತನಾಚಾರ್ಯರ್ಕಳ್ Kr. 1, 27].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗುರು.
    2. ಪುರೋಹಿತ.
    3. ವಿದ್ವಾಂಸರು, ಮತ ಪ್ರವರ್ತಕರು ಮೊದಲಾದವರ ಹೆಸರಿನ ಕೊನೆಯಲ್ಲಿ ಗೌರವ ಸೂಚಕವಾಗಿ ಸೇರಿಸುವ ಶಬ್ದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada