ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಣ್ಮ

ಉಚ್ಚಾರಣೆ: āṇma
ಮೂಲ: Ka. D399

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a master - a) a person who has control or authority over others; b) a man who is the head of a household or institution.

  2. 2.
    noun

    a man with reference to the woman to whom he is married; a husband.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (soc.) 1 ruler, lord 2 master 3 husband (Pb.7.36)

ಕಿಟ್ಟೆಲ್ ನಿಘಂಟು

  1. 1.

    = ಆಣ್ಬ, ಆಳ್ಮ a ruler, a lord, a master, a husband (ಬಲ್ಲಹ Ct. I, 59; ಎ/?/ಯ, ಬಲ್ಲಹ, ಆಧಿಪತಿ Śs.). [ಸುರಿಯಲ್ಬೇಡಮದರ್ಕೆ ಬಾಷ್ಟಜಳಮ್ ನಿನ್ನಾಣ್ಮನಂ ನಿನ್ನೊಳಿನ್ದಿರದಾಂ ಕೂಡುವೆವು Pb. 7, 36]. ಚಲದಾಣ್ಮಂ (Śmd. 63). ಎಚ್ಚೆಯಾಣ್ಮನ್ ಎಲ್ಲಿದಂ (136). ಎರ್ದೆಗಾಣ್ಮಂ or ಎರ್ದೆಯಾಣ್ಮಂ (167). see ತೊ/?/ಗಳಾಣ್ಮ, ನೀರೊಟ್ಟಲಾಣ್ಮ, ಪಕ್ಕಿಗಳಾಣ್ಮ, ಪಿ/?/ತಿಯಾಣ್ಮ, ಸಗ್ಗದಾಣ್ಮ (Grj. 3, 79; J. 5, 36; 6, 26; 7, 10; 11, 22).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada