ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಭಾಸ

ಉಚ್ಚಾರಣೆ: ābhāsa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    lustre, brightness; brilliance; splendour.

  2. 2.
    noun

    an outward appearance, (chiefly the fallacious rather than being true); a thing as it appears in perception as distinguished from the thing as it is in itself; a phenomenon.

  3. 3.
    noun

    the state, fact or quality of resembling; similarity of appearance; resemblance; likeness.

  4. 4.
    noun

    an intention; a purpose.

  5. 5.
    noun

    the deception caused by outward appearance, i.e. non-realisation of the true fact; illusion.

  6. 6.
    noun

    (log.) a fallacy, a fallacious reasoning, semblance of a reason; an erroneous but plausible argument.

  7. 7.
    noun

    the object which is mistaken by its outward appearance; a misconceived thing or subject.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (light) ‘splendour, light’ 2 (view) appearance, likeness ű ಆ ಕಟ್ಟಡ ಗಟ್ಟಿಮುಟ್ಟಾಗಿದೆಯೆಂದು ಆಭಾಸವಾಗುತ್ತದೆ. That building appears to be quite strong. 3 (comp.) false appearance or impression, semblance ű ಕತ್ತಲಲ್ಲಿ ಹಗ್ಗ ಹಾವೆಂದು ಆಭಾಸವಾಗುತ್ತದೆ. The rope looks like a snake in the darkness. 4 (inf.) suggestion, implication, inkling, intention ű ಅವನ ಮಾತು ಲಂಚ ಬಯಸುವಂತೆ ಆಭಾಸವಾಯಿತು. His talk gave the impression that he expects a bribe.

ಕಿಟ್ಟೆಲ್ ನಿಘಂಟು

  1. 1.

    = ಆಬಾಸ etc. splendor, light; appearance; semblance, likeness; phantom; mere appearance; fallacious appearance; reflection; fallacy, semblance of a reason, sophism. see Ch. v. 63; ರಸಾಭಾಸ, ವಿರುದ್ಧಾಭಾಸ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಾಂತಿ.
    2. ಹೊರತೋರಿಕೆ.
    3. ಹೋಲಿಕೆ.
    4. ಉದ್ದೇಶ.
    5. ಭ್ರಾಂತಿ.
    6. ತಪ್ಪಾಗಿ ತಿಳಿಯುವ ವಿಷಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada