ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಮ

ಉಚ್ಚಾರಣೆ: āma
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an abnormality in digesting food; impaired digestion; indigestion; dyspepsia.

  2. 2.
    adjective

    uncooked; raw; undressed.

  3. 3.
    noun

    the oven in which earthen vessels are burnt.

  4. 4.
    adjective

    unripe; immature; green.

  5. 5.
    noun

    a condition in which the faeces are hard and elimination from the bowels is infrequent and difficult.

  6. 6.
    noun

    undigested food turned into sour liquid; imperfect chyme.

  7. 7.
    noun

    any departure from health; illness in general; a disease.

  8. 8.
    noun

    name of a plant ( = Antidesma bunis of Euphorbiaceae family ?).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) 1 (cook) half-cooked (as food) 2 (plant) half-ripe (as fruit) n. (med.) 1 indigestion 2 disease, sickness 3 constipation, passing hard excretion

  2. 2.
    n.

    (fire) potter’s kiln (Kitt.)

ಕಿಟ್ಟೆಲ್ ನಿಘಂಟು

  1. 1.

    = ಆವಿ 2 q. v., ಆವಿಗೆ, ಆವುಗೆ a potter's kiln (Te.; Mhr., H. ಆವಾ R.).

  2. 2.

    raw, uncooked; unripe, immature, acidulous. 2, constipation, passing unhealthy excretions (mucus). 3, sickness, disease.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಡಕೆಗಳನ್ನು ಸುಡುವ ಒಲೆ.
    2. ಮಲಬದ್ಧತೆ.
    3. ಆಹಾರವು ಸರಿಯಾಗಿ ಜೀರ್ಣವಾಗದೆ ಜೀರ್ಣಾಂಗ ಗಳಲ್ಲಿ ಹುಳಿಯಾಗಿ ತಿರುಗಿ ಉಂಟಾಗುವ ಒಂದು ಬಗೆಯ ದ್ರವ.
    4. ರೋಗ.

  2. 2.

    1. ಬೇಯಿಸದ.
    2. ಮಾಗಿಲ್ಲದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada