ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಮಿಷ

ಉಚ್ಚಾರಣೆ: āmiṣa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the flesh of any animal as food; meat; esp., meat other than fish or fowl.

  2. 2.
    noun

    an object of enjoyment; that which enhanced the worldly pleasure; that which is consumed, used in the normal course of life.

  3. 3.
    noun

    anything, esp. money, given or promised to induce a person to do something illegal or wrong.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (food) meat; prey 2 (cheat) bait, food to allure fish or other animals 3 (food) þfig.ß bait, object of desire to entice somebody to some action ű ಲಂಚನಿರೋಧ ಇಲಾಖೆಯವರು ಆಮಿಷ ತೋರಿಸಿ ಭ್ರಷ್ಟ ಅಧಿಕಾರಿಗಳನ್ನು ಹಿಡಿಯುತ್ತಾರೆ. People of the Anti-corruption Department catch the corrupt officers by bait. 4 (food) þfig.ß bribe ű ಅವರು ಆಮಿಷ ಕೊಟ್ಟು ತಮ್ಮ ಕೆಲಸ ಮಾಡಿಸಿಕೊಂಡರು. He got his work done for himself by giving bribe. 5 (food) lust, desire ű ಮನುಷ್ಯರಿಗೆ ಆಮಿಷ ಇರಬಾರದು. One should not have lust.

ಕಿಟ್ಟೆಲ್ ನಿಘಂಟು

  1. 1.

    = ಆಮಿಸ flesh. 2, a bribe. 3, a gift (ಕಾಣಿಕೆ G.). 4, an object of enjoyment, a pleasing object (G.). 5, lust, desire. 6, sexual union (ಸಮ್ಭೋಗ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಾಂಸ.
    2. ಭೋಗ್ಯವಸ್ತು.
    3. ಲಂಚ.
    4. ಪ್ರಲೋಭನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada