ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಱಡಿ

ಉಚ್ಚಾರಣೆ: āṛaḍi
ಮೂಲ: ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of broad-bodied, four-winged, hairy hymenopteran insects of Apoidea family that gather pollen and nectar, have biting as well as sucking mouthparts, and often live in organised colonies, esp. the honeybee.

  2. 2.
    noun

    pain or agony inflicted.

  3. 3.
    noun

    (pl.) (vīr.) the six levels or stages in attaining the final beatitude.

  4. 4.
    noun

    deep hatred; hostility; enmity; antagonism.

  5. 5.
    noun

    a taking of personal property of another unlawfully by using force and violence or threatening; robbery.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಆರಡಿ2 n. 1 (crime) robbery 2 (trouble) trouble, annoyance 3 (hate) hatred, enmity

  2. 2.

    ಆರಡಿ2 n. (insect) ‘six-footed,’ large black bee, bumble bee

ಕಿಟ್ಟೆಲ್ ನಿಘಂಟು

  1. 1.
    1.

    embrace (?). ಆ/?/ಡಿಗೊಳ್. -ಕೊಳ್ to embrace, to seize greedily. ಅಗಲನಾ/?/ದಡಿಗೊಮ್ಬ ಪಾಪಿಯ ನೋಡಾ! ಅಕಟಕಟಾ Cv. 587. 2, to be deceitful; to be treacherous. ಆ/?/ಡಿಗೊಳ್ವರುಂ, ಕಳ್ವೊರುಂ ಪೆ/?/ರ ಪೆಣ್ಡಿರೊಳ್ ಮ/?/ವಾ/?/ರುಂ Vr. 126, 15.

  2. 2.
    2.

    the six-legged one; the large bright black bee. see ಆ/?/ 4.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆರುಕಾಲುಗಳುಳ್ಳ ಕೀಟ.
    2. ಕಿರುಕುಳ.
    3. ಮೋಸ.
    4. ದೂರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada