ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಱ್

ಉಚ್ಚಾರಣೆ: āṛ
ಮೂಲ: Ka. D404

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to be able to; to become capable of.

  2. 2.
    verb

    to bear; to endure; to withstand;ಆರ್ಪಶಕ್ತಿ āṛpa śakti the maximum capability, ability, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (down)

  2. 2.
    vi.

    (power) to be or become strong, to be powerful vt. (abl.) to bear, to endure, to tolerate v.aux. (abl.)⦅def. with -ಅಲು, neg.1st.sg. ಆಱೆನು, fut.1st.sg. ಆಪೆನು⦆be unable (to) (in negative sentences) ű ಇವನ ಪಾಂಗಂ ಮೆಚ್ಚಲಾಱೆನ್. I cannot appreciate his manner. Pb.3.29

ಕಿಟ್ಟೆಲ್ ನಿಘಂಟು

  1. 1.
    1.

    = ಅ/?/ 2, ಆ/?/ 1 q. v. to be extinguished, etc. ಬಾಯಾರ್ವಳ್ (Śmd. 84).

  2. 2.
    2.

    P. p. ಆರ್ತು (Śmd. 286); present participle ಆರ್ಪ (= ಆಪ). to be or become strong, to be powerful, able or competent; to be possible, may; to be adequate, to be able for, to be able to endure (ಸಮರ್ಥತ್ವ Śmd. Dh.; see ಆಕೆ 2, ಅ/?/ 1; T. ಏ/?/, ಏಲ್, ಏಲು to be possible, to be able, etc.; see ಏ/?/ 2; ಆ/?/ಲ್ might; ಆ/?/ to bear, to endure; M. ಏಲ್ possibility.; Te. ಲಾವು power). [ಕಾಲುಡಿದುಂ ಬ/?/ಲ್ದುಪಲ್ಲಾ/?/ ಪೊಡರ್ಪುಗೆಟ್ಟುಸಿರಲಪ್ಪೊಡಮಾ/?/ದೆ Pb. 3, 58; ಆರ್ಕುಮೆ is it possible Ap. 3, 8; ಆರ್ತಿರುಮಿಲ್ಲಾ Pb. 2, 52]. ಎನಗೆ ಬಲ್ಲಿದರ್ ಆಗಲ್ ಆರ್ಪರೆ ಗಾವಿಲರ್ (Śmd. 121). ನೀಲಗ್ರೀವರುಮ್ ಆರ್ತರ್? ಇಲ್ಲ! ಗೆಲ್ಲಲ್ ಇನ್ನಾರ್ ಆರ್ಪರ್? ಎನ್ದಂ ಕೃಪಂ (292). ಧೃತರಾಷ್ಟ್ರಂ ನುಡಿದು ಆರ್ತನೆ? ಹರಿ ಭರಂಗೆಯ್ದು ಆರ್ತನೆ? ಆ/?/ಂ (177). ಮಾರ್ತಪ್ಪ ತೆರೆಗಳಿಂ (o. r. ವೇಗದಿಂ) ತರಲ್ ಆರ್ತುದು ತನ್ನದಿಗೆ ಸುರನದೀವಿಭ್ರಮಮಂ (79. 286). ಶಿಥಿಲಮ್ ಆಗಲ್ ಆರ್ಪುದು (71). ತತ್ಸಮಮ್ ಆಗಲ್ ಆರ್ಪುದು (386). ಆರ್ಪವನು (ಕ್ಷಮ, ಶಕ್ತ Hlā.). ಹಸಿದು ಇರಲ್ ಅ/?/ದವನಲ್ಲಿ ಆದ್ಯೂನ, ಔದರಿಕ ಎನಿಸುಗು (Nr.). ಚಳಿಗೆ ಆ/?/ದೆ (RŚv. 9, 24). ಹೊನ್ನು ಹಣವುಣ್ಟು ಎನಗೆ, ಸಾಯಲ್ ಅ/?/ನು (Dp. 4). ನೂ/?/ರೊಡನೆ ಅಯ್ವರನು ಧರಿಸಿ ಇರಲಾ/?/ದು ಈ ಪುರಿ (Bh. 1, 8, 3). ಆರ್ಪಂ (Bp. 5, 5; 46, 34). ಆರ್ಪರ್ (26, 16). ಆರ್ಪುದು (34, 8). ಆರ್ಪೆಂ (1, 35; 32, 46). ಆರ್ಪನಿತು (13, 21). ಆರ್ಪಿನಿತು (9, 37). ಆರ್ಪಡೆ (J. 2, 30; 8, 8. 26). see Grj. 6, 33; Bp. 9, 24; 12, 36; 19, 27; 22, 22; 38, 34; 39 sum.; 46, 34; 49, 23. 40; 50, 23; 51, 52; 52, 13; 56, 30; 57, 12. 13; 58, 41. 42; 60, 61; 61, 14; B. 1, 8. 12; 4, 12.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಮರ್ಥವಾಗು.
    2. ತಾಳಿಕೊಳ್ಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada