ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಲಿಸು

ಉಚ್ಚಾರಣೆ: ālisu
ಮೂಲ: Ka. D383

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to shout or cry aloud.

  2. 2.
    verb

    to hear - a) to perceive or sense (sounds), esp. through stimulation of auditory nerves in the ear by sound waves; b) to listen to and consider, esp. i) to take notice of; to pay attention to; ii) to listen to officially; to give a formal hearing to; iii) to conduct an examination or hearing of (a law case, etc.).

  3. 3.
    verb

    to see; to look intently; to observe.

  4. 4.
    verb

    to think seriously and deeply; to cogitate.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (sound) 1 (sound) to listen carefully, to listen attentively 2 (think) to think, to deliberate

ಕಿಟ್ಟೆಲ್ ನಿಘಂಟು

  1. 1.

    ālisu = ಆಲಯಿಸು, ಆಲಯ್ಸು 1. to cause oneself to be loudly spoken to: to listen attentively; to hear; to mind; to be heard: to make oneself heard, to cry aloud (ಆಕರ್ಣನ, ಪರಿಭಾವನ Śmd. Dh.; My.; Tu. ಆಲಯಿಪು Te. ಆಲಿಂಚು). ಅರ್ಥದಿನ್ದೆ ಒರೆವೆನ್, ಆಲಿಪುದು ರಸಿಕರ್ (Kk. 29). ಆಲಿಸಲ್ ಬರ್ಕು ಗಾರಣಮ್ ಎನ್ದು ದೂ/?/ (90). ಆಲಿಸಿ ಕೇಳ್ Bp. 26, 23). ಇನ್ನು ಒರೆವೆನ್, ಆಲಿಸು (J. 28, 14). ಕಾಲ ಗೆಜ್ಜೆಯ ಗಲುಹನ್ ಆಲಿಪ ಮಾಯೆ ಮೆ/?/ದಳು ಬಾಲಲೀಲೆಯಲಿ (Prll. 3, 27). see Bp. 2, 33; 3, 38. 56; 5, 43; 10, 33; 20, 13; 21, 47; 32, 18; 42, 28; 53, 42. 49; J. 1, 7; 11, 3; 28, 20; 29, 44; Rśv. 5, 83; 6, 11 va.; 13, 21.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮನಸ್ಸಿಟ್ಟು ಕೇಳು.
    2. ಚಿಂತಿಸು.
    3. ನಿರೀಕ್ಷಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada