ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಲು

ಉಚ್ಚಾರಣೆ: ālu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to shout aloud.

  2. 2.
    noun

    the plant Solanum tuberosum of Solanaceae family; potato plant.

  3. 3.
    noun

    a small vessel; a small water pot.

  4. 4.
    noun

    its starchy, brown-skinned tuber used as a vegetable; potato.

ಕಿಟ್ಟೆಲ್ ನಿಘಂಟು

  1. 1.
    1.

    = ಆಲ್ 1, etc. (My.; ಕೂಗು G.). [ಆಲುತ್ತಲು ಹ/?/ಯ ಹೊಯಿಸಿ ಅಂಕವ ಮಾಡಿದೆನೆಲ್ಲರ ಕಣ್ಡು Bv. 436]. see ಆಲುಹ.

  2. 2.
    2.

    = ಆಡು 1. (T.; R.).

  3. 3.
    1.

    a small water jar (ಅಕ್ಕಿ ತೊಳೆಯುವ ರವಳಿಗೆ G.). 2, an esculent root, Arum campanulatum. 3, any other esculent root of similar shape. ಆಲುಗಡ್ಡೆ a potato (C.; H., Br.).

  4. 4.
    2.

    ಆಳು a person who possesses, etc. see ಈರ್ಷ್ಯಾಲು, ಕರುಣಾಲು, ದಯಾಲು etc.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada