ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆವಗ

ಉಚ್ಚಾರಣೆ: āvaga

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    always - a) at all times; on all occasions; b) all the time; continuously; forever.

  2. 2.
    adverb

    = ಆವಗಂ.

  3. 3.
    adverb

    excessively; in great quantity.

ಕಿಟ್ಟೆಲ್ ನಿಘಂಟು

  1. 1.

    = ಆವಗಂ (Nn. 148).

  2. 2.

    āva-ga2-aṁ5. whenever, always (ಆವಾಗಳುಂ Śmd. 382 Cm.). [ಸಮ್ಪ್ರೀತಿಯಿನಾವಗಮಗಲಳ್ ನೀತಿ ನಿರನ್ತರನುದಾರನಾ ನೃಪತುಂಗಂ Kr. 1, 1; Pb. 4, 71; Ap. 3, 78]. 2, further more, further (ಅಧಿಕ, ನಾಡೆ, ನೆ/?/ etc. Śmd. 391; Śm. 58). ಆವಗಂ ಗೆಯ್ಮೆಯಿಲ್ಲದ ಇಳೆ (ಖಿಲ Mr. 92). see Ch. v. 5; Bp. 1, 28; 13, 5; 38, 65; 54, 9; J. 1, 1; 3, 25. 37; 19, 6.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಯಾವಾಗಲೂ.
    2. ಅತಿಶಯವಾಗಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada