ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಸರು

ಉಚ್ಚಾರಣೆ: āsaru

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಆಸರೆ.

  2. 2.
    noun

    weariness caused by mental or bodily labour; fatigue.

  3. 3.
    verb

    to become weary.

  4. 4.
    noun

    (dial.) the evil effects supposedly caused by a person's glance.

  5. 5.
    noun

    inconvenience, uneasiness or pain caused by anything excessive.

  6. 6.
    verb

    to feel intense dislike, disgust or hatred for; to abhor; to detest; to loathe.

  7. 7.
    verb

    ಆಸರುಬೇಸರು1 āsaṛu bēsaru to become weary and disgusted; ಆಸತ್ತು ಬೇಸತ್ತು ಅಕ್ಕನ ಮನೆಗೆ ಹೋದರೆ, ಅಕ್ಕನ ಗಂಡ ಅವುಕ್ ಅಂದ āsattu bēsattu akkana manege hōdare, akkana gaṇḍa avuk anda went in search of comfort, but bestowed with further discomfort.

  8. 8.
    noun

    the uncomfortable or distressful feeling caused by a desire or need for water and characterised generally by a sensation of dryness in the mouth and throat; thirst.

  9. 9.
    noun

    dislike or disinclination to physical or mental work.

  10. 10.
    noun

    intense dislike; loathing; detestation.

  11. 11.
    noun

    a desire; a longing; ಆಸರುಬೇಸರು2 āsaru bēsaru weariness and disgust.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದಣಿವು.
    2. ದಾಹ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada