ಇಂಗಲೀಕ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಇಂಗಲಿಕ.
ಕಿಟ್ಟೆಲ್ ನಿಘಂಟು
-
1.
= ಇಂಗಲಿಕ, ಇಂಗಳೀಕ, ಇಂಗಲೀಕ, ಇಂಗುಲಿ, ಇಂಗುಲಿಕ q. v., ಇಂಗುಳೀಕ vermilion (ಹಿಂಗುಲ, ಹಂಸಪಾದ, ಕುರವಿನ್ದ Mr. 102). 2, a blue drug (My.).
-
2.
= ಇಂಗಲೀಕ etc. (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪಾದರಸದಿಂದ ಆದ ಒಂದು ಅದಿರು.
2. ನೀಲಿಯ ಬಣ್ಣದ ಒಂದು ಔಷಧ ದ್ರವ್ಯ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada