ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಂದೋಳ

ಉಚ್ಚಾರಣೆ: indōḷa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (rightly, ಹಿಂದೋಳ) one of the rāgas (musical modes) in Karnāṭaka music system.

  2. 2.
    noun

    a large black bee.

  3. 3.
    noun

    sweetness of the sound.

ಕಿಟ್ಟೆಲ್ ನಿಘಂಟು

  1. 1.

    = ಇನ್ದೊಳ [ತೋಳನೀಳದ ಕೆನ್ದಳಿರಿನ್ದಂ ಸನ್ದಣಿಸಿರ್ದ ಮದಾಳಿಯಿನ್ದೋಳದಿಂ ಮಳಯಾನಿಳ ಲೀಲಾನ್ದೋಳದಿನೊಪ್ಪೆ Ap. 3, 30; ಇದು ಲೀಲಾನ್ದೋಳಮಿನ್ದೋಳದ ದನಿ ನೆ/?/ಗೊಳ್ಚನ್ನೆಗಂ ಪಾಡಲ್ Ap. 4, 9]; (Śmd. 14, 3).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada