ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಕ್ಕೆ

ಉಚ್ಚಾರಣೆ: ikke
ಮೂಲ: Ka. D480

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a dwelling place; a house; a home.

  2. 2.
    noun

    the state of being.

  3. 3.
    noun

    the fact of being an inhabitant of a certain place or region.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (be) being, abiding 2 (dwell) abode, seat, place of rest, place of resort or refuge 3 (state) situation, condition [Ka. D480] = ಇರ್ಕೆ (irke)

ಕಿಟ್ಟೆಲ್ ನಿಘಂಟು

  1. 1.
    1.

    = ಇರ್ಕೆ being, abiding; an abode, a seat, a place of rest, of resort or of refuge; a place (ಆಶ್ರಯ Śm. 58; ಹಕ್ಕೆ, ಗವಿ, ನೆಲೆ etc., ಆಶ್ರಯ Kk. 64; ಸ್ಥಲ G.). [ನೋಡಪಣ್ತೆ/?/ಗಿದುದೇನಿದಂಗಜ ಮಹೀಭುಜನಿಕ್ಕೆಯೊ ಚಿತ್ರಶಾಲೆಯೊ Ap. 5, 45; ಓಡಿನ ಊಟ, ಕಾಡಿನಲ್ಲಿ ಇಕ್ಕೆ ಮೀ/?/ದ ಶರಣಂಗಲ್ಲದೆ ಇಲ್ಲ Cv. 1336]. see Bp. 9, 10; 30, 27; 60, 25; Bh. 3, 13, 15. 18. 32; J. 24, 45; 28, 43; 29, 35; 30, 9; Rām. 13, 13. ಇಕ್ಕೆಗೊಳ್. -ಕೊಳ್ to betake oneself to one's place of rest (Bp. 12, 48).

  2. 2.

    i7-kke. 2. = ಇಕೆ 2, e. g. ಮಾಡಲಿಕ್ಕೆ, ಹೋಗಲಿಕ್ಕೆ (S. Mhr.; My. occasionally).

  3. 3.
    3.

    = ಇಕೆ 1. (Śmd. 248).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಇರುವ ಸ್ಥಳ.
    2. ಸ್ಥಿತಿ.
    3. ನೆಲಸುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada