ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇದಿರಿಸು

ಉಚ್ಚಾರಣೆ: idirisu
ಮೂಲ: Ka. caus. D795

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to oppose; to contend; to face.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    ⦅dat.⦆1 (loc.) to face《a difficulty, etc.》 2 (against) to oppose, to protest, to resist ű ಓಟದ ಪಂದ್ಯದಲ್ಲಿ ಜಾಣ ಆಮೆಯು ಅಹಂಕಾರಿ ಮೊಲವನ್ನು ಇದಿರಿಸಿ ಸೋಲಿಸಿತು. The wise tortoise ran against the arrogant hare and defeated it.

ಕಿಟ್ಟೆಲ್ ನಿಘಂಟು

  1. 1.

    = ಇದುರ್ಚು etc. (My.). [ನಯಮಪ್ಪೊಡೆ ಸೇವಕವೃತ್ತಿಯೆ ದಲ್ ನಮಗೆಳೆವ ತೊ/?/ಯನಿದಿರಿಸುವುದದೆಲ್ಲಿಯ ಗಾಮ್ಪು Ap. 12, 108].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada