ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇದಿರು

ಉಚ್ಚಾರಣೆ: idiru
ಮೂಲ: Ka. D795

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಇದಿರ್.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (loc.)〈being〉face to face,〈being〉in front 2 (against)〈being〉in opposition,〈being〉hostile adv. 1 (loc.) face-to-face ű ಇದಿರು ಹಳಿಯಬೇಡ. Don’t abuse anyone on (one’s) face. 2 (against) against ű ಹಿರಿಯರಿಗೆ ಇದಿರು ವಾದಿಸಬೇಡ. Don’t argue with the elders.

ಕಿಟ್ಟೆಲ್ ನಿಘಂಟು

  1. 1.

    = ಇದಿರ್ etc. [ತನ್ನಿಚ್ಛೆಯ ನುಡಿದರೆ ನಚ್ಚುವುದೀಮನವು ಇದಿರಿಚ್ಛೆಯ ನುಡಿದರೆ ಮಚ್ಚದೀಮನವು Bv. 39]. ಇದಿರುಂವರ್. -ಂ-ಬರ್. = ಇದಿರುವರ್ (Bp. 43, 72). ಇದಿರುವರ್. -ಬರ್. = ಇದಿರ್ವರ್ (Bp. 27, 74). ಇದಿರುಗೊಳ್. -ಕೊಳ್. = ಇದಿರ್ಗೊಳ್ (Bp. 24, 42; 53, 24). ಇದಿರು ಮಲೆ to fight against, to oppose (Bp. 61, 32).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada