ಇದ್ದು
ಕಿಟ್ಟೆಲ್ ನಿಘಂಟು
-
1.
= ಇರ್ದು P. p. of ಇರು 1. to be. ಹೆತ್ತವಳ್ ಇದ್ದ ಮನೆ (ಅರಿಷ್ಟ, ಸೂತಿಕಾಗೃಹ Nr.). ಇದ್ದನ್ತೆ (Bp. 58, 56; 60, 25). ಇದ್ದ ಊರ ಹಗೆ ಸಲ್ಲ, ಕದ್ದುಕೊಮ್ಬುವರ ನೆರೆ ಸಲ್ಲ. -ಇದ್ದ ತಂಗಳು ನನಗೆ ಇಕ್ಕು, ನಿನಗೆ ಎನ್ದಿಗೂ ಹಸಿವಿಲ್ಲದ ಹಾಗೆ ಮಾಡುತ್ತೇನೆ. -ಇದ್ದದ್ದು ಹೋಗಲಾಡಿಸಿದ್ದಲ್ಲದೆ ಕಲಿತ ಬುದ್ಧಿ ಅಲ್ಲಾ. -ಇದ್ದದ್ದೂ ಹೋಯ್ತು ಮದ್ದಿನ ಗುಣದಿನ್ದ. -ಇದ್ದ ಮಕ್ಕಳಿಗೆ ಕೂ/?/ಲ್ಲ; ಮತ್ತೊನ್ದು ಕೊಡೋ, ಶಿವರಾಯ! -ಇದ್ದ ಮತಿ ಹಾ/?/ತೋ, ಸಿದ್ಧಿಗಣೇಶ? -ಇದ್ದ ಮನೆ ಬಿದ್ದು ಹೋದರೆ ಗೆದ್ದುಕೊಣ್ಡ ರಾವುತ. -ಇದ್ದಲ್ಲಿ ಇರುವುದಿಲ್ಲ, ಬಿದ್ದ ಗೋಡೆ ಹಾಕುವದಿಲ್ಲ. -ಇದ್ದವರು ಇದ್ದ ಹಾಗೆ (ಉ/?/ದರು), ಸಿದ್ಧಾದೇವಿಗೆ ಸಿಡಿಲು ಬಡೀತು. -ಇದ್ದವರು ಮೂವರು, ಕದ್ದವರು ಯಾರು (Prvs.). ಶರೀರದಲ್ಲಿ ಆರೋಗ್ಯವಿಲ್ಲದಿದ್ದರೆ ಇತರ ಸೌಖ್ಯಗಳು ಇದ್ದೂ ಇಲ್ಲದ ಹಾಗೇ ಸರಿ (B. 4, 24). by means of ಇದ್ದು a subjunctive mood is formed, e. g. ಮರದ ಮೇಲಿನ್ದ ಬಿದ್ದಿದ್ದರೆ ಸತ್ತು ಹೋಗುತ್ತಿದ್ದಿ if thou hadst fallen from the tree, thou wouldst have died (B. 1, 9). see further B. 1, 20. 21; B. 2, 24. 40; B. 3, 19. it may be specially remarked that the subjunctive mood which appears in B. 1, 20, is used there in the sense of the present, viz. ನನಗೆ ಬರೆಯಲಿಕ್ಕೆ ಬರುತ್ತಿದ್ದರೆ ನಾನೂ ನಿನ್ನ ಕೂಡ ಬರೆಯುತ್ತಿದ್ದೆನು if I could write, also I would have written with you. see also 1, 26. ಇದ್ದಕ್ಕಿದ್ದ ಹಾಗೆ just as it was, just as they were, etc. (C.; B. 3, 44). 2, without an apparent cause, suddenly (C.). ಇದ್ದಿದ್ದು rep. (Bp. 47, 7. 18). ಇದ್ದೇ ಇರು to exist indeed or certainly, etc. (C.; B. 5, 227).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada