ಇದ್ದಲ್
ಕಿಟ್ಟೆಲ್ ನಿಘಂಟು
-
1.
ಇದ್ದಲು = ಇಜ್ಜಲು, ಇದ್ದಲಿ charcoal (My.; T. ಇರುನ್ದು, ಇರುನ್ದೈ M. ಇರುನ್ನಲ್). ಚಾರುಚನ್ದ್ರೋಪಲ ರಚಿತ ಸೋಪಾನರತುನಾವಳಿಯ ರಾಶಿಗಳ್ ಇದ್ದಲಾದವು ಬಿದ್ದ ಕಿಡಿಗಳಲಿ (Bh. 1, 20, 54). ಇದ್ದಲು ಮಸಿಯನ್ಥಾ ಮೆಯ್ಯ ಉಜ್ಜಿ ಉಜ್ಜಿ ತೊಳದರೂ ಇದ್ದ ರೂಪವಲ್ಲದೇ ಪ್ರತಿರೂಪವಾಗದು (Prv.). see ಹಾವಿದ್ದಲ್.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada