ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇನ್ತ

ಕಿಟ್ಟೆಲ್ ನಿಘಂಟು

  1. 1.

    iṁ4-ta2. 1. = ಇನ್ತಾ 1, ಇನ್ದ,-ಇನ್ದಂ,-ಇನ್ದವು,-ಇನ್ದೆ [a suffix employed in effecting comparisons]. ತಾಯಿಗಿನ್ತ ಹಿತವನ್ತರು ಇಲ್ಲ, ಸಕ್ಕರೆಗಿನ್ದ ಸವಿ ಇಲ್ಲ. -ಆಕಾಶಕ್ಕಿನ್ತ ಎತ್ತರವಿಲ್ಲ, ಭೂಮಿಗಿನ್ತ ಅಗಲವಿಲ್ಲ (Prvs.). ಕುದುರೆಗಳಿಗಿನ್ತ ಕತ್ತೆಗಳೇ ಬೇಕು (B. 3, 49). (ಸಿಂಹಲದ್ವೀಪದಲ್ಲಿ) ಮ/?/ಗಾಲ ನಮ್ಮಲ್ಲಿಗಿನ್ತ ಹೆಚ್ಚು (B. 4, 205). ಅದಕ್ಕಿನ್ತಲೂ ದೇವಮಾನ /?//?/ಷ್ಟು ಹೆಚ್ಚು (Si. 44). ಶತ್ರುವಿಗಿನ್ತಲೂ ತಾನು ಹೆಚ್ಚಿ ಇರುವಿಕೆ (263). ರಾತ್ರಿಕ್ಕಿನ್ತ (sic! S. Mhr.; B. 5, 253). cf. ಅಕ್ಕಿನ್ತ,-ಅಕ್ಕಿನ್ತ and see ಇಂ 4.

  2. 2.
    2.

    = ಇನ್ಥ etc. (B. 5, 53; My.). ಇನ್ತವರು. -ಅವರು such people (B. 5, 10. 42. 95; My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada