ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಬ್

ಕಿಟ್ಟೆಲ್ ನಿಘಂಟು

  1. 1.

    = ಇಕ್ etc. two. ಇಬ್ಬಗೆ 1. two divisions or parts; the state of being split, separated, etc. (Bp. 32, 24; 61, 28; J. 19, 29). ಹೊನಲಲ್ ಇಬ್ಬಗೆ ಮಾಡುವ ಕಡಲು (ಕೂಪಕ, ವಿದಾರಕ Nr.). ಇಬ್ಬಗೆ 2. two opinions, two manners or ways (My.; ಎರಡು ತರ G.). ಇಬ್ಬನ್ದಿ of a mixed breed, mongrel: of low descent (My.; Te., T.). 2, being double-tongued (My.). ಇಬ್ಬರ್. = ಇರ್ಬರ್, ಇರ್ವರ್ two persons, two. ಭೇದ ಎನ್ದೊಎೆ ಹಗೆಯರ ಇಬ್ಬರೊಳಗೆ ವಿರೋಧವ ಹುಟ್ಟಿಸುಹ (Nr.). ಇಬ್ಬರು two persons, two (C.; Te. ಇದ್ದರು). ಇಬ್ಬರ ನ್ಯಾಯ ಒಬ್ಬನಿಗೆ ಆಯ. -ಇಬ್ಬರಿದ್ದರೆ ಏಕಾನ್ತ, ಮೂವರಿದ್ದರೆ ಲೋಕಾನ್ತ (Prvs.). ಎಮಗಿಬ್ಬರಿಗೆ (Bp. 40, 15; 45, 5). 2, ಇಬ್ಬರ್ (ಇಬ್ಬರು 1) ಉ 9. both (Bp. 23, 35; C.). ಇಬ್ಬರುಂ. ಇಬ್ಬರ್-ಉಂ 1. = ಇಬ್ಬರೂ (Bp. 23, 28). ಇಬ್ಬರೂ, ಇಬ್ಬರ್ (ಇಬ್ಬರು 1) ಊ 7. both. ಸಾಲವ ಕೊಡುವವನೂ ಸಾಲವ ಕೊಮ್ಬವನೂ ಇಬ್ಬರೂ ಉತ್ತಮರ್ಣ ಎನ್ದೂ ಅಧಮರ್ಣ ಎನ್ದೂ ಎನಿಸುಗು (Nr.). ತನ್ದೆ ತಾಯಿಗಳಿಬ್ಬರೂ ಕೂಡಾ (Si. 194). ಇಬ್ಬಳ two baḷas (ಒನ್ದು ವಾಹ Nr.; My.; see Si. 329; Bp. 29, 9). ಇಬ್ಬಾಗ. = ಇರ್ಭಾಗ two parts; the state of being separated, split, etc. (B. 3, 10. 16; 5, 24; J. 7, 46). ಇಬ್ಬಾಯಿ two mouths, (two edges). ಇಬ್ಬಾಯಿ ಇದ್ದವನ ಕುಬ್ಬಾಟ ಬಹಳ (Prv.). ಇಬ್ಬಾಯಿ ಹಕ್ಕಿ the hornbill, Meniceros bicornis (Bḍ.). ಇಬ್ಬಿಬ್ಬರು rep. two and two persons (B. 5, 265).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada