ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇಮ್

ಕಿಟ್ಟೆಲ್ ನಿಘಂಟು

  1. 1.
    2.

    = (ಇಙ್), etc. sweetness, etc. ಇಮ್ಬಿರಿ to grow nicely or well enlarged (Cpr. 4, 48). ಇಮ್ಬುಳಿ. -ಪುಳಿ. = ಈಮ್ಬುಳಿ q. v. ಇಮ್ಮಾವು (Śmd. 213. 89; Ct. II, 68). a sweet mango, the tree and its fruit [ಬೀಯವಲ್ಲಿ ಮಲ್ಲಿಗೆಗಳು ಮಿಮ್ಮಾವುಗಳುಮೆನ್ದೊಡಿಂ ಪೆ/?/ತುವುದು ಸಂಸಾರಸಾರ ಸರ್ವಸ್ವ ಫಲಂ Pb. 1, 55; Ap. 11, 68]. (ನಿ/?/ಗ, ಮಾಕನ್ದ Śm. 26). ಕಮ್ಮಂಗಣೆಯಿನ್ದೆ ಎಚ್ಚಪನ್ ಇಮ್ಮಾವಿನ ಪೊದ/?/ಳ್ ಇರ್ದು (Śmd. 210). ಕಲ್ಲೆಲ್ಲಂ ಕಿಸುಗಲ್, ಮರನೆಲ್ಲಂ ಮಾವಿಮ್ಮಾವು (84). ಇಮ್ಮಾವಿನ ಎಳೆದಳಿರ ಪೊಳೆವ ಪೂಗುಡಿ (Cpr. 7, 92 va.). [ಇಮ್ಬೆಳಸು sweet growth, delightful growth; fertile growth. ನಾಡಕಾಡ ಬೆಳಸಿಮ್ಬೆಳಸಾ ವಿಷಯಾನ್ತರಾಳದೊಳ್ Pb. 1, 54]. ಇಮ್ಮೊ/?/ an entreaty in sweet, humble words (Abh. P. 15, 66).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada