ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇರಿಸು

ಉಚ್ಚಾರಣೆ: irisu
ಮೂಲ: Ka. caus. D480

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to place in such and such a position, state, etc.

  2. 2.
    verb

    to maintain; to cause to or help survive.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    ⦅caus.⦆1 (be) to cause to be or stay 2 (keep) to keep《a servant, concubine, domestic animal, etc.》 3 (keep) preserve 4 (keep) to save, to keep as stand-by for emergency ű ಅಪ್ಪ ತಂಗಿಯ ಮದುವೆಗೆ ಹಣವನ್ನು ಇರಿಸಿದರು. My father saved money for sister’s marriage.

ಕಿಟ್ಟೆಲ್ ನಿಘಂಟು

  1. 1.
    1.

    to cause to be or to stay; to let remain; to place, to put, to deposit [ಆ ನೃಪತಿ ನಿಚ್ಚಲಯ್ನೂ/?/ನೆಯ ನವಗಾಹಮಿರಿಸುವಂ ಬೋದನದೊಳ್ Pb. 1, 17; Ap. 4, 47 va.]. (ಬಯ್ Ct. I, 39). ಇರಿಸಲ್ ಪಟ್ಟುದು (ನ್ಯಸ್ತ, ನಿಸೃಷ್ಟ); ನೆಲಹಿನಲ್ಲಿ ಇರಿಸಲ್ ಪಟ್ಟುದು (ಕಾಚಿತ, ಶಿಕ್ಯಿತ Nr.). ಕ್ಷಳನಂ ವಿಕಲ್ಪದಿನ್ ಇರಿಸಬಾರದು (Śmd. 13). ಇರಿಸಿಂ (270). ಇರಿಪಂ (275). [ಇರಿಪೆನ್-, ಬರಿಪೆನಮೋಘಮಿನ್ದು ಪವನಾನ್ತರದಲ್ಲಿಗೆ ನಲ್ಲನಂ ತಗುಳ್ದಿರಿಪೆನನಾರತಂ Kr. 2, 105. ಇರಿಪ್ಪೆನ್-ಆನಂಗ ಸುಖೋಚಿತಂಗಳಾನನುನಯದಿನ್ದಿರಿಪ್ಪೆನಿನಿತುಂ ಸುರಸತಾಸವಸೇವನಾ ಸನಾತನ ಸುಖದಿನ್ದಿರಿಪ್ಪೆನನುರಾಗದಿಂ Kr. 2, 106]. ಕೋಟಿಭಾಗ್ಯವು ಇದ್ದವನಾದರೂ ಕಡೆಗೆ ಕಾಡಿನಲ್ಲೇ ಇರಿಸುತ್ತಾರೆ (Prv.). ಹೆಡ್ಡನ್ ಆದವ ಬಹಳ ಗಡ್ಡವ ಇರಿಸಿದರೇನು ? (Dp. 148). see Bp. 2, 44; 13, 17; 20, 7; 29, 19; 42, 11; 46, 44; 50, 12; 51, 45; 59, 40; Rśv. 11, 7; J. 3, 26; 11, 7; 28, 24. 27. 33; 29, 48; 30, 50; 31, 27. ಇರಿಸಿರಿಸು. rep. (Bp. 6, 31).

  2. 2.
    2.

    = ಈರಿಸು. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಇಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada