ಇರ್ಮೆಯ್ಗಾಣ್
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to see both sides (of the same thing).
-
2.
verb
to see both the favourable and unfavourable aspects of a proposition.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಎರಡು ಮಗ್ಗುಲನ್ನೂ ಕಾಣು.
2. ಕತ್ತಿ ಅಥವಾ ಬಾಣವು) ಎದೆ ಮತ್ತು ಬೆನ್ನು ಎರಡನ್ನೂ ದಾಟಿ ಕಾಣು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada