ಇಲ್ಲಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
this place or point; here.
-
2.
adverb
here - a) at or in this place; b) to, toward or into this place; c) at this point in action, speech, discussion or times, etc.; now.
-
3.
noun
ಇಲ್ಲಿಂ ಮುನ್ನಂ illim munna before this point of time; before this; ಇಲ್ಲಿತನಕ illitanaka until this time; to now; hitherto; 2. upto this place; ಇಲ್ಲಿಯವರೆಗೆ illiyavarege = ಇಲ್ಲಿತನಕ; ಇಲ್ಲಿವರಂ illivaram = ಇಲ್ಲಿತನಕ; ಇಲ್ಲಿಲ್ಲಿಯೇ illilliyē (dupl.) (somewhere) around this place.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adv.
(loc.) here, in this place [Ka. D410(a)] *
ಕಿಟ್ಟೆಲ್ ನಿಘಂಟು
-
1.
1i3-il2-i12. = ಇಲಿ 3. in this place, here; (regarding its declension) this place. [ಕೃತ್ಯಕೃತ್ಯಮಲ್ಲ ವಲ್ಲಭ ಮತದಿಂ ನಾಲ್ಕಕ್ಕುಮಿಲ್ಲಿ ಕೃತಿದೋಷಂಗಳ್ Kr. 1, 62]. ಅಲ್ಲಿ, ಇಲ್ಲಿ, ಉಲ್ಲಿ, ಎಲ್ಲಿ (Śmd. 145). ಅಲ್ಲಿಯುಮ್ ಇಲ್ಲಿಯುಮ್ ಎಲ್ಲಿಯುಂ ನರಂ (150). ಕುಳ್ಳಿರ್ ಇಲ್ಲಿ (RŚv. 5, 21). gentive: ಇಲ್ಲಿಯ (Bp. 16, 28; C.), ಇಲ್ಲಿನ (My.; Cd. II, 193. 195. 196), ಇಲ್ಲಿಯಣ dative: ಇಲ್ಲಿಗೆ (Bp. 18, 33; 28, 37, 3; etc.); ablative: ಇಲ್ಲಿನ್ದ (C.). ಇಲ್ಲಿಯವನು a man of this place (C.). ಗುಜರಾಥ ಮತ್ತೂ ಮಾಳವ ಇಲ್ಲಿಯ ಅರಸರು (B. 5, 51). ಅಮ್ಬೀರ ಬಿಕನೇರ ಬುನ್ದಿ ಇಲ್ಲಿಯ ಅರಸರೆಲ್ಲರು (5, 57). ಇಲ್ಲಿಗಲ್ಲಿಗೆ. -ಅಲ್ಲಿಗೆ from here to there (Bp. 37, 55; C.). 2, there — than here, e. g. ಇಲ್ಲಿಗಲ್ಲಿಗೆ ಬೆಳೆ ಹೆಚ್ಚು there the crop is more abundant than here (C.). ಇಲ್ಲಿತನಕ so far as this place (B. 4, 181; C.); up to this time (My.). ಇಲ್ಲಿದ. -ದ-ಅ 3. a man of this place or direction. ಕೆಲದನ್ ಅಲ್ಲಿದನ್ ಇಲ್ಲಿದನ್ ಈಗಳ್ ಎಮ್ಬಿನಂ ಮುತ್ತಿದನ್ ಒನ್ದೆ ತೇರೊಳ್ ಅಮರೇನ್ದ್ರಸುತಂ ಕುರುವೃನ್ದನೆಲ್ಲಮಂ (Śmd. 136). ಇಲ್ಲಿನ್ದಲ್ಲಿತನಕ. -ಅಲ್ಲಿತನಕ from here to there (B. 5, 130). [ಇಲ್ಲಿಯೆ here itself. ಆ ಸರಸ್ವತಿಯೆ ಮಾ/?/ ಮಗಿಲ್ಲಿಯೆ ವಾಗ್ವಿಳಾಸಮಂ Ap. 1, 9]. ಇಲ್ಲಿವರಂ. = ಇಲ್ಲಿತನಕ (Abh. P. 6, 115).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada