ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇವ

ಉಚ್ಚಾರಣೆ: iva
ಮೂಲ: Ka. D410(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    pronoun

    this man.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (gram.)⦅ f. ಇವಳು⦆this man [Ka. D410(a)] = ಇವನು (ivanu)

ಕಿಟ್ಟೆಲ್ ನಿಘಂಟು

  1. 1.

    a proximate demonstrative pronoun: this man, he (Śmd. 181; see Bp. 47, 33; C.; T., M.; Tu. ಇಮ್ಬೆ Te. ವೀಡು) [ದಿವಿಜನೋ ಫಣಿನಾಯಕನೋ ಮನೋಭವನಿವಂ ಕರಮೊಪ್ಪಿದನೆಮ್ಬುದಂ Kr. 1, 141; Pb. 2, 44]. ಅವಂ, ಇವಂ, ಉವಂ (120. Śmd. 182). ಅವರ್, ಇವರ್, ಉವರ್ (121, 182). ಇವನ್ದಿರ್ [ಎ/?/ರದೆ ಕೊನ್ದಪನಿವನ್ದಿರನೀಗಳೆ ನಿಕ್ಕುವಂ Kr. 1, 130; Pb. 12, 118]. ಇವದಿರ್ (Bp. 61, 67). ಅವರ್ಗಳ್, ಇವರ್ಗಳ್, ಉವರ್ಗಳ್ (Śmd. 124). ಇವರುಗಳು (see s. ಕರಿಗ). ಓದಾಳಿ ಇವಂ (Śmd. 111). ಇವರ್ ಪುರುಷರ್, ಇವರ್ ಸ್ತ್ರೀಯರ್ (109). ಇವಂ ದೇವರ ತೊ/?/ (109). ಅಳ್ ಇವಂ (109). ಕಲಿ ಇವಂ, ಕಲಿಗಳ್ ಇವರ್ (116). ಇವಗೆ (= ಇವಂಗೆ, ಇವನಿಗೆ B. 5, 55. 133; My.). ಇವನ ಕೊಣ್ಡು ಹೋಗಿ, ಜವನ ತಪ್ಪಿಸು,-ಇವನು ಅವನಿಗೆ ಎಣ್ಣೆ ಸೀಗೆ (Prvs.). cf. ಈತ which in S. Mhr. is always used as the substitute of ಇವ when speaking of a respectable man; see note s. ಅವ. -ಇವರವರ್. -ಅವರ್ these and those. ಅಲ್ಲಿ, ಇವರವರೆನ್ನದೆ, ಊವರೆಲ್ಲರುಂ ನೆರೆದು (Bp. 21, 14). ಇಲ್ಲಿ, ಇವರವರೆನ್ನದೇ, ನೀವೆಲ್ಲರುಂ ಕೇಳಿ (61, 8). ಇವಳ್. -ಅಳ್ 4. ಇವಳು this woman, she. ಅವಳ್, ಇವಳ್, ಉವಳ್ (Śmd. 245). ಇವಳ್ದಿರ್ [ವಸುಧೆಯನೇನಿವಳ್ದಿರರುಣಾಬ್ಜದಳಂಗಳೊಳ/?/ಯಿನ್ದ ಮರ್ಚಿಸಿದರೊ ಪೇ/?/ಮೆಮ್ಬಿನೆಗಂ Ap. 7, 22]; (Śmd. 120). ಇವನ್ದಿರ್ (119. 120). ಇವರ್ (121). ಓದಾಳಿ ಇವಳ್ (111). ಇವಳ್ ದೇವರ ತೊ/?/ (109). ವಿಷಯೆ ಬರೆ, ಕಣ್ಡು, ಇವಳ್ದೆ ಇನ್ನು ವರನ್ ಆಗಬೇಕೆನ್ದು (J. 29, 30). cf. ಈಕೆ which in S. Mhr. is always used instead of ಇವಳ್ when speaking of a decent woman.

  2. 2.

    so, just so, even, like, in the same manner.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada