ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಈಂಟಿ

ಉಚ್ಚಾರಣೆ: īṇṭi
ಮೂಲ: Sk. r̥ṣṭi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a weapon consisting of a long wooden or metal shaft with a sharp point, usu. of metal or stone, for thrusting or throwing; a spear; a lance.

  2. 2.
    noun

    a kind of plant disease.

  3. 3.
    noun

    a weapon consisting of a long wooden or metal shaft with a sharp point, usually of metal or stone, for thrusting or throwing; a spear; a lance.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (weapon) lance, spear [Sk. r̥ṣṭi] = ಬರ್ಚಿ (barci) *

ಕಿಟ್ಟೆಲ್ ನಿಘಂಟು

  1. 1.

    = ಇಟ್ಟಿ a spear, lance. (C., T., Te., Tu.). ಈಟಿಯ ಆಯುಧವಾಗಿ ಉಳ್ಳವನು (ಪ್ರಾಸಿಕ Si. 281). ಈಟಿಯ ಕತ್ತಿ (ಈಲಿ, ಈಲಿಕ, ಈಳಿಗೆಕತ್ತಿ 290). ಈಟಿಯ ಕೋಲು (ಪ್ರಾಸ, ಕುನ್ತ 291). ಈಟಿಯ ಗಣೆ (ಇಟ್ಟಿ, ಕೊನ್ತ, ಡೊಂಕಳಿ, ಶಲಾಕೆ, ಸಬಲ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಶಲ್ಯ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada