ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಈಂತ

ಉಚ್ಚಾರಣೆ: īnta
ಮೂಲ: ī D410(a) + -ta

ಅಲರ್ ನಿಘಂಟು (ವಿ. ಕೃಷ್ಣ)

  1. 1.
    pronoun

    this man; (referring to a man at a place relatively nearer, already referred or known to the persons who are referring to him).

  2. 2.
    noun

    (said of animals) a bringing forth; a giving birth.

  3. 3.
    noun

    the act or an instance of giving; donation.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    dem. pron. m.

    (gram.) ⦅ f. ಈಕೆ⦆demonstrative pronoun masculine proximate, this man [ī D410(a) + -ta] = ಇವನು (ivanu)

  2. 2.
    n.

    (birth) act of bringing forth (of an animal)

ಕಿಟ್ಟೆಲ್ ನಿಘಂಟು

  1. 1.

    ī6-ta3. 1. this person, he (C.; Te. ಇತಡು, ಈತ, ಈತಡು, ಈಯನೆ, ವೀಡು ). [ಕುಲಜನೀತನೆ ಪಣ್ಡಿತನೀತನುಜ್ಜ್ವಳ ಯಶೋಧಿಕನೀತನೆ Kr. 1, 139; Pb. 1, 10; Ap. 1, 26]. ಆತಂ, ಈತಂ, ಊತಂ; ಆತಂಗಳ್, ಈತಂಗಳ್, ಊತಂಗಳ್ (Śmd. 182). ಈತಗಳ್ (Rām. 6, 51, 34). ಪರಿಕಾ/?/ರೊಳ್ ಈತಂ ಕಾಲ್ವಲ್ಲಿದಂ; ಕಾದುವರೊಳ್ ಈತಂ ಮೆಯ್ಗಲಿ (Śmd. 163). ಲೋಕಕ್ಕೆ ಈತನ್ ಅಧಿಕಂ; ಮೇರುವಿಂಗೆ ಈತನ್ ಅರ್ಗಳಂ; ಆತಂಗೆ ಈತಂ ತಕ್ಕಂ (159). ಅವನೊಬ್ಬನು ಗು/?/ಯನ್ ಎಚ್ಚು ತಪ್ಪಿದವನ್ ಉಣ್ಟು, ಈತನು ಅಪರಾದ್ಧಪೃಷತ್ಕನು (Nr.). ವಿಷವ ಮೋಹಿಸುವನ್ತೆ ಕೊಡುವುದು ಈತಂಗೆ ನೀಂ (J. 30, 26). ಈತನಿಗಲಿ ಆತನಾಗಲಿ ಮಾತು ಒನ್ದಿರ ಬೇಕು. -ಈತನಿಗಿತ್ತ ಆತ ವಾಸಿ, ಎಬ್ಬಿಸಿದರೆ ಉಣ್ಟುತ್ತಾನೆ. -ಈತನ ಮಾತಿಗೆ ಆತ ಸೋತ (Prvs.). see note under ಇವ.

  2. 2.
    2.

    (fr. ಈ 10). the act of bringing forth (My.; Te. ಈತೆ).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada