ಈಡುಗಾಯಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a coconut wavered before a deity and broken into pieces by sdmashing on the ground, to ward off evil.
-
2.
noun
a stout fruit.
-
3.
noun
a coconut used, in a game, as a target to be broken by pelting stones at it from a fixed distance.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದಪ್ಪವಾದ ಕಾಯಿ.
2. ದೇವತಾವಿಗ್ರಹದ ಅಥವಾ ಬೇರೆ ಯಾರಾದರೊಬ್ಬರ ಮುಂದೆ ದೃಷ್ಟಿ ತಾಗದಿರಲಿ ಎಂದು ನಿವಾಳಿಸಿ ನೆಲಕ್ಕೆ ಬೀಸಿ ಎಸೆಯುವ ತೆಂಗಿನಕಾಯಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada