ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಈರ

ಉಚ್ಚಾರಣೆ: īra
ಮೂಲ: Ka.D3690

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state or quality of being damp or wet; dampness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (water) moisture, dampness, wetness [Ka.D3690] = ತೇವ (tēva) þcom.ß

ಕಿಟ್ಟೆಲ್ ನಿಘಂಟು

  1. 1.

    = ನೀರ್ moisture, dampness, wetness (T.; M. ಈರೆ, ಈ/?/ Te. ಈಮಿರಿ, ಈವಿರಿ). ಈರುಳ್ಳಿ. -ಉಳ್ಳಿ. = ನೀರುಳ್ಳಿ an onion (My.; T., M., Tu.). see ಕಾಡೀರುಳ್ಳಿ.

  2. 2.
    1.

    Tbh. of ವೀರ (My.). ಈರಣ್ಣ. -ಅಣ್ಣ Vīrabhadra; a N. ಈರಣ್ಣನ ಮುನ್ದಣ ಬಸವಣ್ಣ (Prv.).

  3. 3.
    2.

    going, moving. see ಸಮೀರ, ಸ್ವೈರ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada