ಈರಲು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a crop, the growth of which is stunted for want of sufficient sunlight.
-
2.
noun
a disease of child believed to have been caused by religious defilement.
-
3.
noun
(dial.) a ritual observed on the third, fifth or ninth day of a child's birth.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮರದ ನೆರಳಿನಿಂದ ಬಿಸಿಲು ಬೀಳದೆ ಬೆಳೆ ಸರಿಯಾಗಿ ಬರದಿರುವಿಕೆ.
2. ಮುಟ್ಟು ಅಥವಾ ಮೈಲಿಗೆಯ ಸೋಂಕಿನಿಂದ ಮಕ್ಕಳಿಗೆ ಬರುವುದೆನ್ನಲಾದಶೀತಭೇದಿ.
ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada